11:48 PM Sunday21 - December 2025
ಬ್ರೇಕಿಂಗ್ ನ್ಯೂಸ್
ಗಾಂಧಿ ಭಾರತವನ್ನು ಗೋಡ್ಸೆ ಭಾರತವಾಗಿ ಮಾಡಲು ಬಿಡುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಟಿಪ್ಪರ್ -ಬೊಲೆರೋ ಜೀಪ್ ಡಿಕ್ಕಿ: ಕರ್ತವ್ಯದಲ್ಲಿ ತೆರಳುತ್ತಿದ್ದ ಬಿಎಸ್ಸೆನ್ನೆಲ್ ಸಿಬ್ಬಂದಿಗಳಿಗೆ ಗಾಯ ಹೌದು…ವೈದ್ಯೋ ನಾರಾಯಣೋ ಹರಿ; ಆದರೆ, ದಾದಿಯರು ಎಲೆ ಮರೆಯ ಕಾಯಿ! ಪೌರ ಕಾರ್ಮಿಕರು ಸೇರಿ ಎಲ್ಲ ಕಾರ್ಮಿಕರಿಗೆ ಪಾಲಿಕೆಯಿಂದಲೇ ನೇರ ವೇತನ ಪಾವತಿಗೆ ಕ್ರಮ:… ಕ್ರೆಡಲ್‌ನಿಂದ ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನಾಚರಣೆ: ಚಿತ್ರ ಬಿಡಿಸಿದ ಪ್ರೌಢಶಾಲೆ ಮಕ್ಕಳು ಮಡಿಕೇರಿ ಹನಿಟ್ರ್ಯಾಪ್ ಪ್ರಕರಣ: ನಾಪತ್ತೆಯಾಗಿದ್ದ ಮತ್ತಿಬ್ಬರು ಆರೋಪಗಳ ಬಂಧನ Belagavi | ಆರೋಗ್ಯ ಸೇತು-ಸಂಚಾರಿ ಆರೋಗ್ಯ ಘಟಕಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ ವಲಸಿಗರಿಂದ ಅಕ್ರಮ ಚಟುವಟಿಕೆ: ಗಡಿಪಾರಿಗೆ ಸದನದಲ್ಲಿ ಶಾಸಕ ಡಾ. ಮಂತರ್ ಗೌಡ ಆಗ್ರಹ ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ…

ಇತ್ತೀಚಿನ ಸುದ್ದಿ

ಇಂಡಿಯನ್ ಐಡಲ್ ಟ್ರೋಫಿ ಸಿಗಲಿಲ್ಲ ಆದರು ಲಕ್ಷಗಟ್ಟಲೆ ಜನರ ಹೃದಯ ಗೆದ್ದರು ನಿಹಾಲ್ ತಾವ್ರೋ

16/08/2021, 12:08

ಮಂಗಳೂರು (ReporterKarnataka.com)

ಹಿಂದಿ ಖಾಸಗಿ ವಾಹಿನಿಯ ಜನಪ್ರಿಯ ಸಂಗೀತ ರಿಯಾಲಿಟಿ ಶೋ ಇಂಡಿಯನ್ ಐಡಲ್‌ನ ಫೈನಲಿಸ್ಟ್ ತುಳುನಾಡಿನ ಕಣ್ಮನಿ ನಿಹಾರ್ ತಾವ್ರೊ ಐದನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಉತ್ತರಖಂಡದ ಗಾಯಕ ಪವನ್‌ದೀಪ್ ರಾಜನ್ ಇಂಡಿಯನ್ ಐಡಲ್‌ನ ವಿನ್ನರ್ ಆಗಿದ್ದು, ಅರುಣಿತಾ ಕಾಂಜಿಲಾಲ್ ಹಾಗೂ ಸೈಲಿ ಕಾಂಬ್ಳೆ ಪ್ರಥಮ ಹಾಗೂ ದ್ವಿತೀಯ ರನ್ನರ್ಸ್‌ಅಪ್‌ಗಳಾದರು.

ದಾನಿಶ್ ನಾಲ್ಕನೇ ಸ್ಥಾನ ಪಡೆದರೆ ನಿಹಾಲ್ ತಾವ್ರೋಗೆ ಐದನೇ ಸ್ಥಾನ ಲಭಿಸಿತು.
ಕರ್ನಾಟಕದ ಏಕೈಕ ಫೈನಲಿಸ್ಟ್ ಆಗಿದ್ದ ಮೂಡಬಿದಿರೆಯ ನಿಹಾಲ್ ತಾವ್ರೋ ಭಾರತದ ಸ್ಟಾರ್ ಸಿಂಗರ್ ತಮ್ಮ ಮಧುರ ಸ್ವರದಿಂದ ಭಾರತದ ಸ್ಟಾರ್ ಸಿಂಗರ್ ಆಗಿ ಮೂಡಿಬಂದಿದ್ದಾರೆ. ಇಂಡಿಯನ್ ಐಡಲ್ ಕಿರೀಟ ಸಿಗದೇ ಇದ್ದರೂ ಲಕ್ಷಗಟ್ಟಲೆ ಜನರ ಹೃದಯವನ್ನು ನಿಹಾಲ್ ತಾವ್ರೊ ತಮ್ಮ ಗಾಯನದ ಮೂಲಕ ಗೆದ್ದಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು