ಇತ್ತೀಚಿನ ಸುದ್ದಿ
ಹಲ್ಯಾಳ ಜಿಕೆಎಚ್ ಪಿಎಸ್ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ
27/01/2024, 23:04
ಶಿವರಾಯ ಲಕ್ಷ್ಮಣ ಕರ್ಕರಮುಂಡಿ ಬೆಳಗಾವಿ
info.reporterkarnataka@gmail.ಕಾಂ
ಹಲ್ಯಾಳ ಜಿಕೆಎಚ್ ಪಿಎಸ್ ಶಾಲೆಯಲ್ಲಿ ಗಣರಾಜ್ಯೋತ್ಸವನ್ನು ವೈಭವದಿಂದ ಆಚರಿಸಲಾಯಿತು.
ಊರಿನ ಗಣ್ಯರಾದ ಚಿದಾನಂದ್ ಮುಕನಿ ಚನಗೌಡ ಬಿರಾದಾರ್, ಎಸ್ ಡಿಎಂಸಿ ಉಪಾಧ್ಯಕ್ಷ ಸಚಿನ್ ಕಾಂಬಳೆ, ಪ್ರಧಾನ ಗುರುಮಾತೆ ಎ. ಎಸ್. ದೇವಮಾನೆ ಅವರು ಶಿಕ್ಷಣ ಸಂಸ್ಥೆಯ ಸದಸ್ಯರು ಹಾಗೂ ಎಲ್ಲ ಸಹ ಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.