ಇತ್ತೀಚಿನ ಸುದ್ದಿ
ಚಳ್ಳಕೆರೆ: ಚಿಗುರು ಈ ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಸಂಭ್ರಮದ ಗಣರಾಜ್ಯೋತ್ಸವ
26/01/2024, 20:38
ಮುರುಡೇಗೌಡ ಚಳ್ಳಕೆರೆ ಚಿತ್ರದುರ್ಗ
info.reporterkarnataka@gmail.com
ಚಳ್ಳಕೆರೆಯ ಚಿಗುರು ಈ ಕಿಡ್ಸ್ ಪ್ರೀ ಸ್ಕೂಲ್ ನಲ್ಲಿ ಇಂದು ಅದ್ದೂರಿಯಾಗಿ ಗಣರಾಜ್ಯೋತ್ಸವ ವನ್ನು ಆಚರಿಸಲಾಯಿತು.
ಮಾಜಿ ಸೈನಿಕರು ಅದ ಶಿವಮೂರ್ತಿ ಎಸ್. ಮತ್ತು ನಿವೃತ್ತ ಶಿಕ್ಷಕ ಮಂಜುನಾಥ ಅವರು ದ್ವಜಾರೋಹಣವನ್ನು ನೆರೆವೇರಿಸಿದರು. ನಂತರ ಮಕ್ಕಳು ಗಣರಾಜ್ಯೋತ್ಸವದ ಬಗ್ಗೆ ಭಾಷಣವನ್ನು ಮತ್ತು ದೇಶಭಕ್ತಿ ಗೀತೆಗೆ ನೃತ್ಯವನ್ನು ಮಾಡಿದರು.