ಇತ್ತೀಚಿನ ಸುದ್ದಿ
ಮೂಡಿಗೆರೆ: ಕಂಠಪೂರ್ತಿ ಕುಡಿದು ರಸ್ತೆ ಮಧ್ಯೆಯೇ ಮಲಗಿದ ಭೂಪ!; ಎಷ್ಟೇ ಹಾರ್ನ್ ಹಾಕಿದರೂ ಡೋಂಟ್ ಕೇರ್!!
12/01/2024, 10:48

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಮೂಡಿಗೆರೆಯಿಂದ ಜನ್ನಾಪುರಕ್ಕೆ ಹೋಗುವ ರಸ್ತೆ ಹಳಸೆ ಗ್ರಾಮದ ತಿರುವಿನಲ್ಲಿ ವ್ಯಕ್ತಿಯೊಬ್ಬರು ಕಂಠಪೂರ್ತಿ ಸಾರಾಯಿ ಕುಡಿದು ರಸ್ತೆಯಲ್ಲಿ ಮಲಗಿದ ಘಟನೆ ನಡೆದಿದೆ.
ರಸ್ತೆಯಲ್ಲಿ ಮಲಗಿರುವುದನ್ನು ನೋಡಿ ವಾಹನ ಸವಾರರು ಬೆಚ್ಚಿ ಬಿದ್ದಿದ್ದಾರೆ. ವಾಹನ ಚಾಲಕರು ಎಷ್ಟೇ ಹಾರ್ನ್ ಮಾಡಿದರು ಮಲಗಿದವ ಮೇಲಕ್ಕೆ ಏಳಲೇ ಇಲ್ಲ.
ಬಳಿಕ ಕೆಲ ಹೊತ್ತು ರಸ್ತೆಯಲ್ಲಿ ಎದ್ದು ಮತ್ತೆ ಅದೇ ಜಾಗದಲ್ಲಿ ಮದ್ಯ ವ್ಯಸನಿ ಮಲಗಿ ಬಿಟ್ಟಮ ಎಣ್ಣೆ ಮತ್ತಿನಲ್ಲಿ ವ್ಯಕ್ತಿಯ ಚಲ್ಲಾಟ, ವಾಹನ ಸವಾರರಿಗೆ ಪರದಾಟ ಮಾಡುವಂತಾಯಿತು.