ಇತ್ತೀಚಿನ ಸುದ್ದಿ
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರ್ನೋನ್ ಮತ್ತು ಪ್ರಿನ್ಸಿಟ: ಸೈಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಮದುವೆ ವೈಭವ
05/01/2024, 10:16
ಮಂಗಳೂರು(reporterkarnataka.com): ವರ್ನೋನ್ ಮತ್ತು ಪ್ರಿನ್ಸಿಟ ವಿವಾಹ ಸಮಾರಂಭ ನಗರದ ಸೈಂಟ್ ಸೆಬಾಸ್ಟಿಯನ್ ಚರ್ಚ್ ನಲ್ಲಿ ಜನವರಿ 3ರಂದು ನಡೆಯಿತು.
ಜನವರಿ 3 ರಂದು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಆಡಿಟೋರಿಯಂನಲ್ಲಿ ನಡೆದ ಔತಣಕೂಟಕ್ಕೆ ಕುಟುಂಬಸ್ಥರು, ಸ್ನೇಹಿತರು ಸಾಕ್ಷಿಯಾಗಿ,ವಧು ವರರಿಗೆ ಹಾರೈಸಿದರು.
ಜನವರಿ 1ರಂದು ಆಡಂ ಕುದ್ರು ಸೀ ಬಾಂಕ್ವೆಟ್ ಹಾಲ್ ನಲ್ಲಿ ಅದ್ದೂರಿ ರೋಸ್ ಕೂಡ ಜರುಗಿತು.
ಶಿಕ್ಷಕಿ ಅನಿತಾ ಮೊಂತೆರೋ ಹಾಗೂ ಫಿಲಿಪ್ ಡಿಸೋಜ ದಂಪತಿಗಳ ಏಕೈಕ ಪುತ್ರಿ.
ನಿಮ್ಮ ವೈವಾಹಿಕ ಜೀವನಕ್ಕೆ ರಿಪೋಟರ್ ಕರ್ನಾಟಕ ಬಳಗದಿಂದ ಶುಭಾಶಯಗಳು.