ಇತ್ತೀಚಿನ ಸುದ್ದಿ
ಕಾರ್ತೀಕೋತ್ಸವ: ಕೂಡ್ಲಿಗಿಯಲ್ಲಿ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಭಕ್ತರಿಂದ ದೀಪ ಸೇವೆ
27/12/2023, 21:15

ವಿ.ಜಿ.ವೃಷಭೆೇಂದ್ರ ಕೂಡ್ಲಿಗಿ ವಿಜಯನಗರ
info.reporterkarnataka@gmail.com
ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಕೊಟ್ಟೂರು ಶ್ರೀಗುರು ಕೊಟ್ಟೂರೆವಶ್ವರ ಸ್ವಾಮಿ ಭಕ್ತರು, ಕೊಟ್ಟೂರೇಶ್ವರ ದೇವಸ್ಥಾನದ ಆವರಣದಲ್ಲಿ. ಕಾರ್ತೀಕೋತ್ಸವ ಪ್ರಯುಕ್ತ ಲಕ್ಷ ದೀಪೋತ್ಸವ ಆಚರಿಸಿದರು.
ಕೂಡ್ಲಿಗಿ ಪಟ್ಟಣದ ವಾಲ್ಮೀಕಿ ಸಮುದಾಯದ, ಬಾಣದ ವಂಶದ ಕುಟುಂಬ ಹಿರಿಯರು. ತಮ್ಮ ಸದಸ್ಯರೊಡಗೂಡಿ ದೇವರನ್ನ ಸ್ಮರಿಸಿ ದೀಪ ಬೆಳಗಿಸಿ, ಶ್ರದ್ಧಾ ಭಕ್ತಿಯಿಂದ ಲಕ್ಷ ದೀಪೋತ್ಸವದಲ್ಲಿ ಪಾಲ್ಗೊಂಡರು.