ಇತ್ತೀಚಿನ ಸುದ್ದಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ?
11/12/2023, 12:49

ಮಂಗಳೂರು(reporterkarnataka.com): ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ
ಆರೂ ಮೇಳಗಳ ಸೇವೆ ಆಟಗಳು ಇಂದು ಈ ಕೆಳಗಿನ ಸ್ಥಳ ಗಳಲ್ಲಿ ನಡೆಯಲಿವೆ.
*ದಿನಾಂಕ: 11.12.2023*
*ಮಿಜಾರು ಮರಕಡಕರೆ ಹತ್ತು ಸಮಸ್ತರು.
*ಶ್ರೀ ದುರ್ಗಾ ಸೇವಾ ಸಮಿತಿ ಹತ್ತು ಸಮಸ್ತರು, ಮುಲ್ಕಾಜೆ ಮಾಡ, ಬಂಟ್ವಾಳ.
*ಲಕ್ಷ್ಮಿ “ಗಾಣಂತಿ ಮನೆ”, ಅಲಂಕಾರು, ಕಡಬ.
*ಕಟೀಲು ಬೀದಿ ಮರು ಸೇವೆ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ದಿವಾಕರ ಪೂಜಾರಿ “ಶ್ರೀ ಕಟೀಲೇಶ್ವರಿ” ಆಕಾಶಭವನ, ಆನಂದನಗರ, ಕಾವೂರು.
*ಆನಂದ ಪೂಜಾರಿ ಪತ್ನಿ ಮತ್ತು ಮಕ್ಕಳು, ಪೊರ್ಕೋಡಿ, ಕೆಂಜಾರು, ಮಂಗಳೂರು.