ಇತ್ತೀಚಿನ ಸುದ್ದಿ
ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೇಳದ ಗಣಪನ ಬೀಳ್ಕೊಡುಗೆ: ಪತ್ತನಾಜೆ ವರೆಗೆ ಸೇವೆಯಾಟ
02/12/2023, 20:20

ಧರ್ಮಸ್ಥಳ(reporterkarnataka.com): ಸುಮಾರು 200 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಮೇಳದ ಗಣಪನನ್ನು ಇಂದು ಬೀಳ್ಕೊಡಲಾಯಿತು.
ಇನ್ನು ಮುಂದಿನ ಪತ್ತನಾಜೆಯವರೆಗೆ ಮೇಳದ ಕಲಾವಿದರು ಮೇಳದ ಗಣಪನೊಂದಿಗೆ ಸೇವಾರ್ಥಿಗಳ ಮನೆಗೆ ತೆರಳಿ ವಿವಿಧ ಪೌರಾಣಿಕ ಪ್ರಸಂಗಗಳನ್ನು ಆಡಿ ತೋರಿಸುತ್ತಾರೆ.