3:52 PM Wednesday15 - January 2025
ಬ್ರೇಕಿಂಗ್ ನ್ಯೂಸ್
ಕಾಡಾನೆಯ ಚಿತ್ರೀಕರಣ ಮಾಡಲು ಹೋದ ಯೂಟ್ಯೂಬರ್ ಮೇಲೆ ಸಲಗ ದಾಳಿ: ಕೂದಲೆಳೆ ಅಂತರದಲ್ಲಿ… ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಹಬ್ಬ ಆಚರಿಸಿಕೊಂಡ ಕೇಂದ್ರ ಸಚಿವ ಕುಮಾರಸ್ವಾಮಿ ಶಬರಿಮಲೆ: ಆಕಾಶದತ್ತ ಮುಖ ಮಾಡಿ ಕಾಯುತ್ತಿದ್ದ ಭಕ್ತರಿಗೆ ಮಕರ ಜ್ಯೋತಿ ದರ್ಶನ: ಪುನೀತರಾದ… ನಂಜನಗೂಡು: ಶಿವಶರಣ ಶ್ರೀ ಸಿದ್ದರಾಮೇಶ್ವರ ರ ಜಯಂತಿ ಆಚರಣೆ ಜಿಹಾದಿ ಮನಸ್ಥಿತಿಯನ್ನು ಪೋಷಿಸಿ ಬೆಳೆಸುತ್ತಿರುವ ಸಿದ್ದರಾಮಯ್ಯ ಸರಕಾರ: ಸಂಸದ ಕ್ಯಾ ಬ್ರಿಜೇಶ್ ಚೌಟ… ವಿಜಯಪುರ: 4 ಮಂದಿ ಮಕ್ಕಳ ಜತೆ ಕಾಲುವೆಗೆ ಜಿಗಿದ ಹೆತ್ತಬ್ಬೆ: ಮಕ್ಕಳ ದಾರುಣ… ಹಸುಗಳ ಕೆಚ್ಚಲು ಕೊಯ್ದ ‘ವ್ಯಾಘ್ರ’ನ ಬಂಧನ: ಬಿಹಾರ ಮೂಲದ ದುಷ್ಟನಿಗೆ ನ್ಯಾಯಾಂಗ ಬಂಧನ ನಂಜನಗೂಡು: ಅಂಧಕಾಸುರ ಸಂಹಾರ ಧಾರ್ಮಿಕ ಆಚರಣೆ ನಿರ್ವಿಘ್ನವಾಗಿ ಮುಕ್ತಾಯ ಹಸುಗಳ ಕೆಚ್ಚಲು ಕೊಯ್ದ ದುರುಳರ ವಿರುದ್ಧ ಕಠಿಣ ಕ್ರಮ ಜರುಗಿಸಿ: ಕೇಂದ್ರ ಸಚಿವ… ಹಸುಗಳ ಕೆಚ್ಚಲು ಕೊಯ್ದು ಆರೋಪಿಗಳ ಪತ್ತೆ ಹಚ್ಚಿ ಶಿಕ್ಷೆಗೆ ಗುರಿಪಡಿಸಲಾಗುವುದು: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಮಂಗಳೂರು: ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳ ನವೆಂಬರ್ 24ರಂದು ಮುಖ್ಯಮಂತ್ರಿ ಉದ್ಘಾಟನೆ: ಇದರ ಸ್ಪೆಷಾಲಿಟಿ ಏನು ಗೊತ್ತೇ?

14/11/2023, 22:35

ಮಂಗಳೂರು(reporterkarnataka.com): ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಎಮ್ಮೆಕೆರೆಯಲ್ಲಿ ಸುಮಾರು 24.94 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಅಂತಾರಾಷ್ಟ್ರೀಯ ದರ್ಜೆಯ ಈಜುಕೊಳವನ್ನು ನವೆಂಬರ್ 24ರಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ.
ಈಜುಕೊಳವನ್ನು ಒಡಿಶಾ ಮೂಲದ ಕಂಪನಿಯೊಂದು ನಿರ್ಮಿಸಿದೆ. ಇದನ್ನು 3 ವರ್ಷಗಳ ಕಾಲ ಅದೇ ಕಂಪನಿ ನಿರ್ವಹಣೆ ಮಾಡಲಿದೆ. ಉದ್ಘಾಟನೆಯ ದಿನ ರಾಷ್ಟ್ರ ಮಟ್ಟದ ಹಿರಿಯರ 19ನೇ ಈಜು ಸ್ಪರ್ಧೆ ನಡೆಯಲಿದೆ.


ಏನಿದರ ಸ್ಪೆಷಾಲಿಟಿ?
* ನೆಲ ಮಹಡಿಯಲ್ಲಿ ವಿಶಾಲವಾದ ಪಾರ್ಕಿಂಗ್
*ನೆಲ ಮಹಡಿಯಲ್ಲಿ ನೀರು ಶುದ್ಧೀಕರಣ ಘಟಕ
* ಮಹಿಳೆ, ಪುರುಷ ಅತ್ಲೆಟ್‌ಗಳಿಗೆ ವಿಶ್ರಾಂತಿ ನಿಲಯ
* ಸುಸಜ್ಜಿತ ಜಿಮ್
* ಸುಸಜ್ಜಿತ ವಸ್ತ್ರ ಬದಲಾವಣೆ ಕೊಠಡಿ, ಶೌಚಾಲಯ, ಲಾಕರ್ ವ್ಯವಸ್ಥೆ
* 2ನೇ ಮಹಡಿಯಲ್ಲಿ ತೆರೆದ ಈಜುಕೊಳ
* 50 ಮೀಟರ್ ಉದ್ದ 25 ಮೀ ಅಗಲದ ಪ್ರಮುಖ ಈಜುಕೊಳ
* 25 ಮೀ. ಉದ್ದ 10 ಮೀ. ಅಗಲದ ತರಬೇತಿ ಕೊಳ
* 13.8 ಮೀ ಉದ್ದ 10 ಮೀ ಅಗಲದ ಮಕ್ಕಳ ಈಜು ಕೊಳ
* ವಿವಿಧ ವಿಭಾಗಗಳಿಗೆ ಒಟ್ಟು 3 ಈಜು ಕೊಳ

ಇತ್ತೀಚಿನ ಸುದ್ದಿ

ಜಾಹೀರಾತು