3:30 AM Saturday19 - April 2025
ಬ್ರೇಕಿಂಗ್ ನ್ಯೂಸ್
Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್…

ಇತ್ತೀಚಿನ ಸುದ್ದಿ

ಶ್ಲಾಘ್ಯದಲ್ಲಿ ನಿನಗೊಂದು ಅವಕಾಶ: ಬ್ಯಾಂಕಿಂಗ್ ಮತ್ತು ಸರಕಾರಿ ವಲಯದ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಆನ್ ಲೈನ್ ತರಗತಿ

22/07/2021, 11:24


ಮಂಗಳೂರು(reporterkarnataka news): ಬ್ಯಾಂಕಿಂಗ್ ಹಾಗೂ ಸರಕಾರಿ ವಲಯದ ಎಲ್ಲ ಹುದ್ದೆಗಳ ಪ್ರವೇಶ ಪರೀಕ್ಷೆಗೆ ಮಂಗಳೂರಿನ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ಆನ್ ಲೈನ್ ಲೈವ್ ತರಗತಿ ನಡೆಸಲಾಗುವುದು.

* 15.8.2021ರಿಂದ ಬ್ಯಾಚ್ ಗಳು ಆರಂಭ

* 6 ತಿಂಗಳ ಅವಧಿ

* ಬೆಳಗ್ಗೆ 10ರಿಂದ 11ರ ವರೆಗೆ

* ಫೀಸು ತಿಂಗಳಿಗೆ 1500 ರೂ.

ಕೋರ್ಸ್ ವೈಶಿಷ್ಟ್ಯ ಗಳು

* ಸಮಗ್ರ ಅಧ್ಯಯನ

* ಫಲಿತಾಂಶ ಆಧಾರಿತ

* ನುರಿತ ತರಬೇತುದಾರರು

* ಹಿಂದಿನ ವರ್ಷದ ಪರೀಕ್ಷೆ ಮತ್ತು ಸಂಶೋಧನೆಯ ಆಧಾರದಲ್ಲಿ ಸ್ಟಡಿ ಮೆಟಿರಿಯಲ್ (ಅಧ್ಯಯನ ಸಾಮಗ್ರಿ)ಸಿದ್ಧಪಡಿಸಲಾಗಿದೆ.

*ನಿಯಮಿತವಾಗಿ ಪ್ರತಿ ವಿಷಯದ ಮೇಲೆ ಅಣಕು(ಮೋಕ್) ಪರೀಕ್ಷೆ

* ಪ್ರಚಲಿತ ವಿದ್ಯಮಾನಗಳ ಕುರಿತು ತರಗತಿಗಳು(ವಾರಕ್ಕೆ ಒಂದು ಕ್ಲಾಸ್)ತರಬೇತಿ ಪಡೆದ ನಂತರ ಒಂದು ವರ್ಷದವರೆಗೆ ಮುಂದುವರಿಯುವುದು.

* ಸಂದರ್ಶನಕ್ಕೆ ಸಿದ್ದತೆಯ ಕುರಿತು ಟಿಪ್ಸ್

ನೋಂದಾವಣೆಗಾಗಿ www.shlaghya.in ಸಂಪರ್ಕಿಸಿ.

ಯಾವುದಕ್ಕೆಲ್ಲ ಪರೀಕ್ಷೆ

* ಐಬಿಪಿಎಸ್ – ಕ್ಲರಿಕಲ್ ಮತ್ತು ಪಿಪಿಇ

*ಎಲ್ಲೈಸಿ

*ಎಸ್ ಎಸ್ ಸಿ

*ಎಂಬಿಎ ಪ್ರವೇಶ- ಎಂ ಎಟಿ ಮತ್ತು ಪಿಜಿಸಿಇಟಿ

* ಯಾವುದೇ ರಾಜ್ಯ / ಕೇಂದ್ರ ಸರ್ಕಾರದ ಪರೀಕ್ಷೆಗಳ ಆಪ್ಟಿಟ್ಯೂಡ್ ಪರೀಕ್ಷೆಯನ್ನು ಸುಲಭವಾಗಿ ಭೇದಿಸಬಹುದು ಮತ್ತು ಕ್ಯಾಂಪಸ್ ನೇಮಕಾತಿ ಪರೀಕ್ಷೆಯಲ್ಲಿ ಸುಲಭದಲ್ಲಿ ಗೆಲ್ಲಬಹುದು.

* ಯುಪಿಎಸ್ಸಿ, ಕೆಪಿಎಸ್ಸಿ, ಇಂಟೆಲಿಜೆನ್ಸ್ ಬ್ಯೂರೋ ಮುಂತಾದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪರೀಕ್ಷೆಗಳಿಗೆ ಸಹಾಯಕವಾಗಲಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

Shlaghya Training Institute

KSSM Complex, Bondel, Mangaluru.

7349327494

9448854094

9481916781

ಇತ್ತೀಚಿನ ಸುದ್ದಿ

ಜಾಹೀರಾತು