ಇತ್ತೀಚಿನ ಸುದ್ದಿ
ಉಚ್ಚಿಲ: ಕಡಲ್ಕೊರೆತಕ್ಕೀಡಾಗುವ ಪ್ರದೇಶಕ್ಕೆ ಸ್ಪೀಕರ್ ಯು.ಟಿ. ಖಾದರ್ ಭೇಟಿ: ಕ್ರಮಕ್ಕೆ ಸೂಚನೆ
26/05/2023, 19:47
ಮಂಗಳೂರು(reporterkarnataka.com): ಉಚ್ಚಿಲ ಬಟ್ಟಂಪಾಡಿಯಲ್ಲಿ ಪ್ರತಿವರ್ಷ ಕಡಲ್ಕೊರೆತಕ್ಕೀಡಾಗುವ ಪ್ರದೇಶಕ್ಕೆ ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಭೇಟಿ ನೀಡಲಿದ್ದು, ಕಡಲ್ಕೊರೆತ ಕ್ಕೆ ಸಂಬಂಧಿಸಿದಂತೆ ಕೈ ಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚೆ ನಡೆಸಿದರು.
ಜಿಲ್ಲಾಧಿಕಾರಿ ರವಿ ಕುಮಾರ್,ಬಂದರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಸ್ಪೀಕರ್ ಆದ ಬಳಿಕ ಮೊದಲ ಬಾರಿಗೆ ಗುರುವಾರ ಖಾದರ್ ಅವರು ಮಂಗಳೂರಿಗೆ ಆಗಮಿಸಿದ್ದರು.