5:44 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ಕೆನರಾ ಪ್ರೌಢಶಾಲೆಗೆ 99.31 ಫಲಿತಾಂಶ; 145 ವಿದ್ಯಾರ್ಥಿಗಳಲ್ಲಿ 144 ಪಾಸ್

08/05/2023, 23:07

ಮಂಗಳೂರು(reporterkarnataka.com): ಕರ್ನಾಟಕ ರಾಜ್ಯದ 2022-23ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಉರ್ವ ಕೆನರಾ ಪ್ರೌಢಶಾಲೆಯು 99.31% ಶೇಕಡಾ ಫಲಿತಾಂಶವನ್ನು ಪಡೆದಿದೆ. ಪರೀಕ್ಷೆಗೆ ಒಟ್ಟು 145 ವಿದ್ಯಾರ್ಥಿಗಳು ಹಾಜರಾಗಿ, 144 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.ಒಟ್ಟು 80 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 625ಕ್ಕೆ 600ಕ್ಕೂ ಹೆಚ್ಚಿನ ಅಂಕವನ್ನು ಪಡೆದಿರುವ 13 ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ.


1. ಅವನೀಶ್ ಬಿ.. – 623
2. ಅಕ್ಷಜ್ ನಂಬೂದಿರಿ – 622
3. ಸಮೀಕ್ಷಾ – 621
4. ವಿಠಲದಾಸ ಎ. – 617
5. ಯು. ಪಿ .ಗಗನ್ -615
6. ವೃದ್ಧಿ ವಿನೋದ್ ಭಟ್ – 613
7. ರಾಹುಲ್ ಭಟ್ ಯು. – 612
8. ಮೆಂಡನ್ ಧ್ರುವ್ ಚಂದ್ರಶೇಖರ್ – 610
9. ಅದಿತಿ ಪಿ. ರಾವ್ – 610
10. ಅಕ್ಷಯ ಕೆ. – 609
11. ರಜತ್ ರಾಘವೇಂದ್ರ ಪ್ರಸಾದ್ – 608
12. ದಿಶಾ ನಾರಾಯಣ್ – 607
13. ವರ್ಷ ಎಸ್.ಜಿ – 603
ಕೆನರಾ ಪ್ರೌಢಶಾಲೆ, ಡೊಂಗರಕೇರಿ ಶಾಲೆಯು 92.16% ಶೇಕಡಾ ಫಲಿತಾಂಶವನ್ನು ಪಡೆದಿದೆ. ಪರೀಕ್ಷೆಗೆ ಒಟ್ಟು 166 ವಿದ್ಯಾರ್ಥಿಗಳು ಹಾಜರಾಗಿ, 153 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಕುಮಾರಿ ಸಿಂಚನಾ 617 ಅಂಕವನ್ನು ಹಾಗೂ ಆಂಗ್ಲ ಮಾಧ್ಯಮದಲ್ಲಿ ಕುಮಾರಿ ಅದಿತಿ ಉಪಾದ್ಯ 617 ಅಂಕ ಮತ್ತು ಕುಮಾರಿ ಅಂಕಿತಾ ತಂತ್ರಿ 617 ಅಂಕವನ್ನು ಪಡೆದು, ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. 56 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. 625ಕ್ಕೆ 600ಕ್ಕೂ ಹೆಚ್ಚಿನ ಅಂಕವನ್ನು ಪಡೆದಿರುವ 8 ವಿದ್ಯಾರ್ಥಿಗಳು ಈ ಕೆಳಗಿನಂತಿದ್ದಾರೆ.
1. ಸಿಂಚನಾ – 617 (ಕನ್ನಡ ಮಾಧ್ಯಮ)

ಇಂಗ್ಲಿಷ್ ಮಾಧ್ಯಮ
2. ಅದಿತಿ ಉಪಾಧ್ಯ – 617
3. ಅಂಕಿತಾ ತಂತ್ರಿ- 617
4. ಕೌಶಿಕ್ ಕೆ ಎಸ್-616
5. ಎನ್.ಶ್ರೀದ ಕುಮಾರ-614
6. ರೀತಾ ಶೇಟ್-609
7. ಎ.ಪ್ರಥಮ್ ಪೈ-608
8. ಅಂಕಿತಾ ಶೆಣೈ-608

ಇತ್ತೀಚಿನ ಸುದ್ದಿ

ಜಾಹೀರಾತು