ಇತ್ತೀಚಿನ ಸುದ್ದಿ
ನಾನು ದಲಿತ ಎಂದು ಹೀಗೆಲ್ಲ ಮಾಡ್ತೀದ್ದಾರೆ: ಪತ್ರಕರ್ತರ ಮುಂದೆ ಕಣ್ಣೀರಿಟ್ಟ ಮೂಡಿಗೆರೆ ಶಾಸಕ
17/03/2023, 00:26

ಮೂಡಿಗೆರೆ(reporterkarnataka.com): ನಾನು ದಲಿತ ಎಂದು ಹೀಗೆಲ್ಲಾ ಮಾಡ್ತಿದ್ದಾರೆ.
ಬೇರೆ ಜನರಲ್ ಶಾಸಕ ಆಗಿದ್ದರೆ ಹೀಗೆ ಮಾಡುತ್ತಿದ್ದರಾ? ಎಂದು ಘಟನೆ ನೆನೆದು ಮೂಡಿಗೆರೆ ಶಾಸಕ ಕುಮಾರಸ್ವಾಮಿ ಕಣ್ಣೀರಿಟ್ಟ ಘಟನೆ ನಡೆಯಿತು.
ಮೂಡಿಗೆರೆ ಐಬಿಯಲ್ಲಿ ಸುದ್ದಿಗೋಷ್ಠಿ ವೇಳೆ ಶಾಸಕರು ಕಂಬನಿ ಹರಿಸಿದರು.