ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
01/03/2023, 12:13

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*01.03.2023*
*ಸತೀಶ ಪೂಜಾರಿ, ಹನುಮ ಕೃಪಾ, ಸಂಪಿಗೆ, ಪುತ್ತಿಗೆ.
*ಲಕ್ಷ್ಮಿ ವೆಂಕಪ್ಪ ಪೂಜಾರಿ, ಸ್ವಾಮಿ ಕೃಪಾ ಹೌಸ್, ಚಂದ್ರಮಜಲು ಮನೆ,
ಮುತ್ತೂರು.
*ಪಳ್ಳಿಪಾಡಿ ಹತ್ತು ಸಮಸ್ತರು,
ಬಾಕಿಮಾರು ಗದ್ದೆಯಲ್ಲಿ ಪಳ್ಳಿಪ್ಪಾಡಿ.
*ಚೇಳಾರು ಹತ್ತು ಸಮಸ್ತರು, ಗುತ್ತಿನ ಬಳಿ, ವಯಾ ಮುಕ್ಕ.
*ತ್ಯಾಂಪಣ್ಣ ರೈ, ಪಾಲೆಮಾರುಗುತ್ತು, ಕುದ್ಕೋಳಿ, ಬೋಳಿಯಾರ್.
*ಭೋಜ ಮೇಂಡ ಮತ್ತು ಪತ್ನಿ,
ಮಕ್ಕಳು, ಅನುಗ್ರಹ, ಮಳಲಿ ಮಟ್ಟಿ.