ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/02/2023, 10:47

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*12.02.2023*
•ಕೌಡೂರು ಶ್ರೀ ಕಾಳಭೈರವೇಶ್ವರ ದೇವಸ್ಥಾನ ಹತ್ತು ಸಮಸ್ತರು, ಕಿನ್ನಿಕಂಬಳ ವಯಾ ಗುರುಪುರ ಕೈಕಂಬ.
•ಶ್ರೀ ದುರ್ಗಾಪರಮೇಶ್ವರೀ ಸೇವಾ ಸಮಿತಿ, ಅಣ್ಣೇರೆಪಾಲು, ಕೋಣಾಜೆ.
•ಶ್ರೀ ದುರ್ಗಾ ಸೇವಾ ಸಮಿತಿ ಕೊಳತ್ತಮಜಲು ಮತ್ತು ಊರ ಹತ್ತು ಸಮಸ್ತರು.
•ಶ್ರೀ ದುರ್ಗಾ ಮಹಾಮ್ಮಾಯಿ ದೇವಸ್ಥಾನ, ಕೋರಿಯಾರು, ಸಿದ್ಧಕಟ್ಟೆ ಬಂಟ್ವಾಳ.
•ನಾರಾಯಣ ಪಂಡಿತ, ನೆತ್ತರ್‌ಕೆರೆ ಹೌಸ್, ಪುದು.
•ಶ್ರೀ ದೇವಿ ಬಯಲಾಟ ಸಮಿತಿ, ನೇರಳಕಟ್ಟೆ ವಯಾ ಮಾಣಿ ಬಂಟ್ವಾಳ.