ಇತ್ತೀಚಿನ ಸುದ್ದಿ
ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ನುಡಿ ಸಂಭ್ರಮ: ವಡ್ಡರ್ಸೆ ಮಧುಕರ್ ಶೆಟ್ಟಿ ಭಾವಚಿತ್ರಕ್ಕೆ ಪುಷ್ಪ ನಮನ
23/01/2023, 16:21
ಉಡುಪಿ(reporterkarnataka.com):
ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾ ಘಟಕದ ವತಿಯಿಂದ ನಗರದ ಬನ್ನಂಜೆ ನಾರಾಯಣಗುರು ಆಡಿಟೋರಿಯಂನಲ್ಲಿ ಕನ್ನಡ ನುಡಿ ಸಂಭ್ರಮ ಹಾಗೂ ದಕ್ಷ ಪೊಲೀಸ್ ಅಧಿಕಾರಿ ವಡ್ದರ್ಸೆ ಮಧುಕರ್ ಶೆಟ್ಟಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಕಾರ್ಯಕ್ರಮನ್ನು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣಗೌಡ ಅವರು ನೆರವೇರಿಸಿದರು.
,; ಪೂರ್ಣಿಮಾ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ),<br />
ಸುಜಯ್ ಪೂಜಾರಿ (ಜಿಲ್ಲಾಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲೆ), ಸುನೀಲ್ ಡಿ. ಬಂಗೇರ (ಅಧ್ಯಕ್ಷರು ಮಟ್ಟು ಗುಳ್ಳ ಬೆಳೆಗಾರರ ಸಂಘ ಮಟ್ಟು ಕಟಪಾಡಿ), ಇವರುಗಳು ಮುಖ್ಯ ಅತಿಥಿಗಳಾಗಿದ್ದರು0} ನೀಲಾವರ ಸುರೇಂದ್ರ ಆಡಿಗ (ಅಧ್ಯಕ್ಷರು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್), ಡಾ. ಗಣನಾಥ ಶೆಟ್ಟಿ ಜಾನಪದ ವಿದ್ವಾಂಸರು), ಸುಬ್ರಮಣ್ಯ ಧಾರೇಶ್ವರ (ಯಕ್ಷಗಾನ ಭಾಗವತರು ಬಡಗುತಿಟ್ಟು), ಎ. ಎಂ. ಮೋಹನ್ ರಾವ್ (ಸಂಚಾಲಕರು ಎಂ ಎಸ್ ವಿ ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಆರೂರು),<br />
ಸಂಜೀವ ಎ. (ಬಂಗೇರ ಮಾಜಿ ಸೈನಿಕರು), ಶಕುಂತಲಾ ಆರ್. ಹೆಗ್ಡೆ (ಅಧ್ಯಕ್ಷರು ಶಾಲಾ ಆಡಳಿತ ಮಂಡಳಿ ವೆಂಕಬೆಟ್ಟು ಅನುದಾನಿತ ಹಿ. ಪ್ರಾ ಶಾಲೆ ಉಪ್ಪೂರು), ವಲೇರಿಯನ್ ಮೆಂಡೋನ್ಸಾ (ಸಂಚಾಲಕರು ಮಿಲಾಗ್ರೀಸ್ ಪ್ರೌಢಶಾಲೆ ಕಲ್ಯಾಣಪುರ), ಅನಂತರಾಜ ಭಟ್ (ಸಂಚಾಲಕರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪಾಂಗಾಳ),<br />
ಮಹಮ್ಮದ್ ಆಸಿಫ್ (ಆಪತ್ಬಾಂಧವ ಸ್ಥಾಪಕ ಅಧ್ಯಕ್ಷರು ಮೈಮೂನ ಫೌಂಡೇಶನ್) ಅವರುಗಳನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಆಗಮಿಸಿದ ರಾಜ್ಯ ಪದಾಧಿಕಾರಿಗಳು ಹಾಗೂ ಪರ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, ಪದಾಧಿಕಾರಿಗಳು ಭಾಗಿಯಾಗಿದ್ದರು. ಈ ಕಾರ್ಯಕ್ರಮ ಜಿಲ್ಲಾ ಪದಾಧಿಕಾರಿಗಳು ತಾಲೂಕು ಅಧ್ಯಕ್ಷರುಗಳು ಹಾಗೂ ಸರ್ವ ಸದಸ್ಯರುಗಳ ಸಹಭಾಗಿತ್ವದಲ್ಲಿ ವಿಜೃಂಭಣೆಯಿಂದ ನೆರವೇರಿತು. ನೆರೆದ ಅತಿಥಿಗಳನ್ನು ಜಿಲ್ಲಾ ಮಹಿಳಾ ಘಟಕ ಜಿಲ್ಲಾಧ್ಯಕ್ಷರಾದ ಗೀತಾ ಪಾಂಗಾಳ ಸ್ವಾಗತಿಸಿದರು. ವರದಿ ವಾಚನವನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯಕ್ ಮಂಡಿಸಿದರು. ಜಿಲ್ಲಾ ಗೌರವಾಧ್ಯಕ್ಷರಾದ ನೇರಿ ಕರ್ನೇಲಿಯೋ ಪ್ರಾಸ್ತಾವಿಕ ಭಾಷಣ ಮಾಡಿದರು. ಆರ್ ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಮಹಿಳಾ ಕಾರ್ಯದರ್ಶಿ ಅನುಷಾ ವಂದಿಸಿದರು.</p>
<div class='heateor_sss_sharing_container heateor_sss_vertical_sharing heateor_sss_bottom_sharing' style='width:44px;left: -10px;top: 100px;-webkit-box-shadow:none;box-shadow:none;' data-heateor-sss-href='https://reporterkarnataka.com/karnataka-rakshana-vedike-yinda-kanada-nudi-sambrama/'><div class=)














