ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
12/01/2023, 11:26

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*12.01.2023*
*ಜಯರಾಮ ರೈ, ಅನುಗ್ರಹ ನಿವಾಸ, ಪಾಚುಕೋಡಿ, ಕಡೇಶ್ವಾಲ್ಯ.
*ಯಕ್ಷ ಮಿತ್ರರು ಮಾಲಾಡಿ, ಶ್ರೀ ರಾಮಾಂಜನೇಯ ಭಜನಾ ಮಂದಿರ ಬಳಿ ವಯಾ ಮಡಂತ್ಯಾರು.
*ಕೆ. ವಾಸುದೇವ ಆಸ್ರಣ್ಣ, ಅನುವಂಶಿಕ ಮೊಕ್ತೇಸರರು ಹಾಗೂ ಅನುವಂಶಿಕ ಅರ್ಚಕರು ಶ್ರೀ ಕ್ಷೇತ್ರ ಕಟೀಲು – ಎಕ್ಕಾರು ಬಡಕರೆಯಲ್ಲಿ.
*ದಿ| ಸುಮತಿ ಶ್ಯಾಮ ಶೆಟ್ಟಿಯವರ ಮಕ್ಕಳ ಸೇವೆ, “ಸುಮತಿ ನಿವಾಸ” ಕೆರಮ, ಕಟೀಲು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಮಹಿಳಾ ಹತ್ತು ಸಮಸ್ತರು, ಶ್ರೀ ಸಿದ್ಧಿ ವಿನಾಯಕ ರಂಗಮಂದಿರದ ಬಳಿ, ಕಣ್ಣೂರು ವಯಾ ಪಡೀಲ್.
*ಜಯಂತಿ, ರೋಗು ಹೌಸ್, ಕೊಂಪದವು ವಯಾ ಗಂಜಿಮಠ.