11:35 PM Saturday15 - November 2025
ಬ್ರೇಕಿಂಗ್ ನ್ಯೂಸ್
ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ ಬಿಹಾರ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿಯವರ ಜನಪ್ರೀಯತೆ ಮತ್ತೆ ದೃಢಪಟ್ಟಿದೆ: ಮಾಜಿ ಸಿಎಂ… ಚಾಕುವಿನಿಂದ ಇರಿದು ಕಾರ್ಮಿಕನ ಕೊಲೆ: ಅಸ್ಸಾಂ ಮೂಲದ ಆರೋಪಿ ಅಂದರ್; ತಪ್ಪುಮಾಹಿತಿ ನೀಡಿದಾತ… ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ಸುಪ್ರೀಂ ಕೋರ್ಟ್ ನಿಂದ ವಜಾ: ರಾಜ್ಯಕ್ಕೆ ಮಹಾಜಯ Shivamogga | ತೀರ್ಥಹಳ್ಳಿ ಸಮೀಪದ ತಳುವೆ ಬಳಿ ಅಪಘಾತ: ವ್ಯಕ್ತಿಯೋರ್ವನ ಕಾಲು ಕಟ್

ಇತ್ತೀಚಿನ ಸುದ್ದಿ

ಪದವು ಪೂರ್ವ ವಾರ್ಡಿನ ಜ್ಯೋತಿನಗರ ಆಟದ ಮೈದಾನ ಅಭಿವೃದ್ಧಿ ಕಾಮಗಾರಿ: ಶಾಸಕ ವೇದವ್ಯಾಸ್ ಕಾಮತ್ ಭೂಮಿ ಪೂಜೆ

09/01/2023, 15:45

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ ಪದವು ಪೂರ್ವ ವಾರ್ಡಿನ ಜ್ಯೋತಿನಗರ ಆಟದ ಮೈದಾನ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಜ್ಯೋತಿನಗರದ ಆಟದ ಮೈದಾನವನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ ಸರಿಸುಮಾರು 50 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಈ ಪರಿಸರದ ಯುವಕರು ಈ ಹಿಂದೆ ಮಾಡಿಕೊಂಡ ಮನವಿಯಂತೆ ಅನುದಾನ ಬಿಡುಗಡೆಗೊಳಿಸಿದ್ದು ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಹೇಳಿದರು.

ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೊರೇಟರ್ ಭಾಸ್ಕರ್ ಮೈೂಯ್ಲಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಸುಜನ್ ದಾಸ್ ಕುಡುಪು, ಪ್ರದೀಪ್, ಶಕಿಲ್ ಕುಮಾರ್, ಅಶ್ವಿನ್ ಶೆಟ್ಟಿ, ನವೀನ್, ರಾಜೇಂದ್ರ ಬೈತುರ್ಲಿ, ದಿನೇಶ್, ಅಶ್ವಿನ್, ನಿಶಾಂತ್, ಶಶಿಕಲಾ, ರೋಹಿತ್, ಸುಮಿತ್ರ, ಹರಿಣಿ ಪ್ರೇಮ್, ವೆಂಕಟರಮಣ ಸಿ.ಎ, ಗಣೇಶ್, ಲೋಕೇಶ್, ಉದಯ್, ರಾಹುಲ್, ಅಭಿಲಾಷ್, ಸಂದೀಪ್, ಪೂಜಾ ಪ್ರದೀಪ್, ನವ್ಯ ಶಕಿಲ್, ಯಶ್ ಕುಮಾರ್, ರಮ್ಯ ಲಕ್ಷ್ಮಣ್, ಕಮಲಾಕ್ಷಿ ಮೋಹನ್ ದಾಸ್, ರೇಖಾ, ಶಾಂತಾ ರಾಜೇಂದ್ರ ಪ್ರಸಾದ್, ವಿದ್ಯಾ ಆನಂದ್, ಸಿಂಚನ, ಸ್ನೇಹಾ, ಉಜ್ಮ ಆಬಿದ್, ಮುಮತಾಜ್ ಸಬೀರ್, ರತ್ನ ದೇವೋಜಿ ರಾವ್, ವಿತೇಶ್, ಕೇಶವ‌ ಚೌಕಿ,ದಿನೇಶ್ ಜ್ಯೋತಿ ನಗರ, ಪ್ರಸಾದ್ ಜ್ಯೋತಿ ನಗರ, ನವೀನ್ ಡೈರಿ, ಅನಿಲ್ ಡೈರಿ, ಪ್ರಸಾಂತ್ ಡೈರಿ,ಅಶ್ವಿನ್ ಅಮೀನ್, ಗಣೇಶ್ ಚೌಕಿ, ಹರೀಶ್ ಕೆ.ಎಚ್.ಬಿ, ವೀತು, ಉದಯ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು