ಇತ್ತೀಚಿನ ಸುದ್ದಿ
ರಾಜ್ಯದಲ್ಲಿ ಡಿವೈಎಸ್ಪಿಗಳ ವರ್ಗಾವಣೆ: ಬೆಳಿಯಪ್ಪ ಕುಂದಾಪುರಕ್ಕೆ, ಶ್ರೀನಿವಾಸ್ ರೆಡ್ಡಿ ಸಿಐಡಿಗೆ
29/12/2022, 19:39

ಬೆಂಗಳೂರು(reporterkarnataka.com): ರಾಜ್ಯದ ವಿವಿಧ ವಿಭಾಗಗಳ (ಸಿವಿಲ್) ಡಿವೈಎಸ್ಪಿಗಳನ್ನು ವರ್ಗಾಯಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಲಕ್ಷ್ಮಿ ಕಾಂತ್ ಆರ್ (ಕುಣಿಗಲ್ ಉಪ ವಿಭಾಗ), ಶ್ರೀಕಾಂತ್ ಕೆ (ಭಟ್ಕಳ ಉಪ ವಿಭಾಗ), ರಮೇಶ್ ಜಿ.ಆರ್ (ಸಿಐಡಿ), ನಿಂಗಪ್ಪ ಬಿ ಸಕ್ರಿ (ರಾಜ್ಯ ಗುಪ್ತವಾರ್ತೆ), ಶ್ರೀನಿವಾಸ್ ರೆಡ್ಡಿ ಎನ್.ಟಿ (ಸಿಐಡಿ), ಹರೀಶ್ ಜಿ(ಕೂಡ್ಲಗಿ ಉಪ ವಿಭಾಗದಲ್ಲೇ ಮುಂದುವರೆಸಲಾಗಿದೆ), ಬೆಳ್ಳಿಯಪ್ಪ ಕೆ.ಯು (ಕುಂದಾಪುರ ಉಪ ವಿಭಾಗ) ವರ್ಗಾಯಿಸಲಾಗಿದೆ.