ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
28/12/2022, 11:51

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ
*28.12.2022*
*ತೋಕೂರು ಹತ್ತು ಸಮಸ್ತರು, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ.
*ಗಂಗಾಧರ ಅಮೀನ್, ನಾಸಿಕ್, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ವಠಾರದಲ್ಲಿ.
*ಉದಯ ಕುಮಾರ್ ಶೆಟ್ಟಿ ಪಣಿಯೂರು ಪಡುಮನೆ, ಪಣಿಯೂರು, ಕಾಪು, ಉಡುಪಿ.
*ವಾಮನ ಎನ್. ಶೆಟ್ಟಿ, ಪತ್ನಿ ಮತ್ತು ಮಕ್ಕಳು, ಬೋಳ್ನಾಡುಗುತ್ತು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ವಿಠಲ ಶೆಟ್ಟಿ “ಕೌಸ್ತುಭ” ಗುಮಡಬೆಟ್ಟು ಮನೆ ನಲ್ಲೂರು ಕಾರ್ಕಳ.
*ಕೇಶವ ಶೆಟ್ಟಿ, ಗೋಲ್ದೋಟ್ಟು ಹೌಸ್ ಮಾವಿನಕಟ್ಟೆ, ಸಿದ್ಧಕಟ್ಟೆ.