ಇತ್ತೀಚಿನ ಸುದ್ದಿ
ಮಂಗಳೂರು: ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಗೆ ನೆಹರು ಯುವ ಕೇಂದ್ರದಿಂದ ಸ್ವಾಗತ
25/12/2022, 22:29

ಮಂಗಳೂರು(reporterkarnataka.com): ಕೇಂದ್ರ ಸರಕಾರದ ವಾರ್ತಾ ಮತ್ತು ಪ್ರಸಾರ, ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಮಂಗಳೂರಿಗೆ ಆಗಮಿಸಿದಾಗ ನೆಹರು ಯುವ ಕೇಂದ್ರ ವತಿಯಿಂದ ಆತ್ಮೀಯವಾಗಿ ಸ್ವಾಗತಿಸಲಾಯಿತು.
ನೆಹರು ಯುವ ಕೇಂದ್ರ ಜಿಲ್ಲಾ ಯುವಜನಸೇವಾ ಅಧಿಕಾರಿಮತ್ತು ಪ್ರೊಟೊಕಾಲ್ ನೋಡಲ್ ಅಧಿಕಾರಿ ರಘವೀರ್ ಸೂಟರಪೇಟೆ, ಆಡಳಿತಾಧಿಕಾರಿ ಕೆ.ಜಗದೀಶ್,ಎನ್ ವೈಕೆಯ ಯುವವಪ್ರತಿನಿಧಿಗಳಾದ ರಕ್ಷಾ ಮಂಗಳೂರು, ಜೆಸನಿ, ದ್ರುವೀನ್ , ಹಿತೇಶ್ ಸೂಟರ್ ಪೇಟೆ, ಪ್ರತೀಕ್ಷಾ, ಸ್ವಯಂ ಸೇವಕರಾದ ದೀಕ್ಷಾ, ಕೃತಿ, ಅವರಿದ್ದರು. ಯುವ ಸಾಧಕರನ್ನು ಭೇಟಿಯಾದ ಬಗ್ಗೆ ಕೇಂದ್ರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.ಎಂದು ನೆಹರು ಯುವ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.