ಇತ್ತೀಚಿನ ಸುದ್ದಿ
ಕಟೀಲು ಮೇಳದಿಂದ ಸೇವೆಯಾಟ: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
25/11/2022, 18:27

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯಿಂದ ಇಂದು ಎಲ್ಲೆಲ್ಲಿ ಸೇವೆ ನಡೆಯಲಿದೆ, ಮುಂದಕ್ಕೆ ಓದಿ..
*25.11.2022
*ಶ್ರೀ ಕ್ಷೇತ್ರ ಪೊಳಲಿ ಸೇವೆ, ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಎದುರು.
*ಶ್ರೀ ಅರಸು ಕುಂಜಿರಾಯ ದೈವಸ್ಥಾನ ಆಡಳಿತ ಮಂಡಳಿ ಮತ್ತು ಅತ್ತೂರು ಕೆಮ್ರಾಲ್ ಕಿಲೆಂಜೂರು ಹತ್ತು ಸಮಸ್ತರು.
*ಎಕ್ಕಾರು ಹತ್ತು ಸಮಸ್ತರು, ಎಕ್ಕಾರು ಗುಡ್ಡೆಸಾನದ ಬಳಿ.
*ಶಿಬರೂರು ಸೇವೆ.
*ಶಾಂತಿ ಭವನ, ಬಜಪೆ ಬಸ್ ಸ್ಟೇಂಡ್ ಬಳಿ.
*ಕದ್ರಿ ಹತ್ತು ಸಮಸ್ತರು, ಕದ್ರಿ ಕ್ಷೇತ್ರದ ರಾಜಾಂಗಣದಲ್ಲಿ.