ಇತ್ತೀಚಿನ ಸುದ್ದಿ
ವಿಜಯಪುರದಲ್ಲಿ ಮತ್ತೆ ಭೂಕಂಪನ: ಶಿರನಾಳ ಗ್ರಾಮದಲ್ಲಿ ಬೆಳ್ಳಂಬೆಳಗೆ ನಡುಗಿದ ಭೂಮಿ; ಭಯಭೀತರಾದ ಗ್ರಾಮಸ್ಥರು
09/07/2022, 09:47
ಮಾಯಪ್ಪ ಲೋಖಂಡೆ ಶಿರನಾಳ ವಿಜಯಪುರ
info.reporterkarnataka@gmail.com
ವಿಜಪುರ ತಾಲೂಕಿನ ಶಿರನಾಳ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಮುಂಜಾನೆ ಭೂಕಂಪನದ ಅನುಭವವಾಗಿದೆ.
ಶಿರನಾಳ ಶನಿವಾರ ಬೆಳಗ್ಗೆ 6:22 ಭೂಮಿ ಭೂಕಂಪನ ಆಗಿದೆ. ಜನರು ಭಯಭೀತರಾಗಿ ಮನೆಯಿಂದ ಹೊರಗೋಡಿದ್ದಾರೆ. ಸುಮಾರು 5 ಸೆಕೆಂಡ್ ಗಳ ಕಾಲ ಭೂಮಿ ನಡುಗಿದೆ ಎಂದು ಶಿರನಾಳ ಗ್ರಾಮಸ್ಥರು ರಿಪೋರ್ಟರ್ ಕರ್ನಾಟಕಕ್ಕೆ ತಿಳಿಸಿದ್ದಾರೆ.