ಇತ್ತೀಚಿನ ಸುದ್ದಿ
ಡ್ರೈವರ್- ಕಂಡೆಕ್ಟರ್ ಬೇಜವಾಬ್ದಾರಿ: ಸರಕಾರಿ ಬಸ್ಸಿನಲ್ಲಿ ವಿದ್ಯಾರ್ಥಿಗಳ ಮೋಜು- ಮಸ್ತಿ; ಸ್ವಲ್ಪ ಯಾಮಾರಿಸಿದ್ರೂ ಅಪಾಯ ಗ್ಯಾರಂಟಿ!
20/06/2022, 11:58
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಸರಕಾರಿ ಬಸ್ಸು ಖಾಲಿ ಇದ್ರೂ ವಿದ್ಯಾರ್ಥಿಗಳು ಪ್ರತಿ ದಿನಾ ಬೆಂಗಳೂರು – ಹೊರನಾಡು ಬಸ್ಸಿನಲ್ಲಿ ಹಿಂಬದಿಯ ಡೋರ್ ನಲ್ಲಿಯೇ ನಿಂತು 20- 30 ಕಿಲೋಮೀಟರ್ ಶಾಲಾ- ಕಾಲೇಜುಗಳಿಗೆ ಪ್ರಯಾಣಿಸುತ್ತಾರೆ. ಸ್ವಲ್ಪ ಯಾಮಾರಿಸಿದ್ರೂ ಅಪಾಯ ಗ್ಯಾರಂಟಿ.ಬಸ್ಸಿನೊಳಗೆ ಖಾಲಿ ಇದ್ರು ಕಂಡೆಕ್ಟರ್ ವಿದ್ಯಾರ್ಥಿಗಳನ್ನು ಒಳಗೆ ಕಳಿಸದೆ ನೇತಾಡಲು ಅವಕಾಶ ನೀಡುತ್ತಾರೆ. ಡ್ರೈವರ್ ಕೂಡ ಮಾತನಾಡುವುದಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ಸುಂಕಾಸಾಲೆ, ಜಾವಳಿ, ಬಾಳೂರು, ಕೊಟ್ಟಿಗೆಹಾರ ಮುಂತಾದ ಕಡೇ ಯಿಂದ ವಿದ್ಯಾರ್ಥಿಗಳು ಬಸ್ಸಿಗೆ ಹತ್ತುತ್ತಾರೆ.