ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
13/04/2022, 12:01

13.04.2022
* ಸುಗುಣ ದಿನೇಶ್ ಶೆಟ್ಟಿ, ಕೊಂಡಾಡಿ ಹೊಸಮನೆ, ಹಿರಿಯಡ್ಕ – ಮುಂಡ್ಕೂರು ದೇವಸ್ಥಾನ ವಠಾರದಲ್ಲಿ.
* ಗೆಳೆಯರ ಬಳಗ ಮತ್ತು ಊರ ಹತ್ತು ಸಮಸ್ತರು – ಕಡಂದಲೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ.
* ಶ್ರೀ ದುರ್ಗಾಪರಮೇಶ್ವರೀ ಬಯಲಾಟ ಸೇವಾ ಸಮಿತಿ, ಸವಣಾಲು – ಶ್ರೀ ದುರ್ಗಾ ಕಾಳಿಕಾಂಭ ದೇವಸ್ಥಾನ, ಕಾಳಿಬೆಟ್ಟದಲ್ಲಿ.
* ಶಶಿ ಸುಭಾಷ್ ರೈ, ಸಮೃದ್ಧಿ ಎಪಾರ್ಟ್ಮೆಂಟ್ಸ್ ಕದ್ರಿ – ಶ್ರೀ ಕದ್ರಿ ಕ್ಷೇತ್ರದ ರಾಜಾಂಗಣದಲ್ಲಿ.
* ಸುಬ್ರಹ್ಮಣ್ಯ ಭಟ್, ‘ದೇವಧಾಮ’, ತಿರುವೈಲು, ವಾಮಂಜೂರು.
* ದಿ| ಯಮುನ ಪೂಜಾರ್ತಿಯವರ ಸ್ಮರಣಾರ್ಥ ಸುಲೋಚನ ಮತ್ತು ಮಕ್ಕಳು, ಅಂಬಡೆಗುಳಿ ಮನೆ, ವಯಾ ಚೇಳಾರು.