ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
27/03/2022, 09:14

27.03.2022
* ಶ್ರೀ ಮಹಿಷ ಮರ್ಧಿನಿ ಬಯಲಾಟ ಸೇವಾ ಸಮಿತಿ ಶ್ರೀ ಕ್ಷೇತ್ರ ಪಾರೆಂಕಿ ಬೆಳ್ತಂಗಡಿ.
* ಪ್ರಭಾ ಸುಬ್ರಾಯ ಬಲ್ಯಾಯ ಮತ್ತು ಮಕ್ಕಳು ‘ಸಂಸ್ಕೃತಿ’ ಕಾವು, ಪುತ್ತೂರು.
* ಮೋಕ್ಷ ರಮೇಶ ಅಂಚನ್ ‘ಶ್ರೀ ಅನು ನಿಲಯ’ ಚಿತ್ರಾಪುರ, ಶ್ರೀ ಮಹಾಕಾಳಿ ದೇವಸ್ಥಾನದ ಬಳಿ.
* ನವಶಕ್ತಿ ಯುವಕ ಸಂಘ ಮತ್ತು ಹತ್ತು ಸಮಸ್ತರು, ಮೂಡು ಪೆರಾರ ಚರ್ಚ್ ಬಳಿ, ವಯಾ ಗಂಜಿಮಠ.
* ಏತಮೊಗರು ಕಂದಾವರ ಹತ್ತು ಸಮಸ್ತರು, ವಯಾ ಕಿನ್ನಿಕಂಬಳ.
* ಊರ ಹತ್ತು ಸಮಸ್ತರು, ಕುಡುಂಬೂರು, ಬೈಕಂಪಾಡಿ.