ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
19/01/2022, 09:13
19.01.2022
*ದಿನಕರ ಪಕ್ಕಳ ‘ಶ್ರೀ ಸನ್ನಿಧಿಗುತ್ತು’ ವಾಮದಪದವು.
*ಮಹಿಳಾ ಹತ್ತು ಸಮಸ್ತರು ಶ್ರೀ ಸಿದ್ಧಿ ವಿನಾಯಕ ರಂಗ ಮಂದಿರದ ಬಳಿ ಕಣ್ಣೂರು ವಯಾ ಪಡೀಲು.
*ಶಂಕರ ಶೆಟ್ಟಿ ಸೊರ್ಕಳಗುತ್ತು ಐಕಳ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಶ್ರೀ ಲಕ್ಷ್ಮೀಜನಾರ್ಧನ ಮಹಾಗಣಪತಿ ದೇವಸ್ಥಾನ ಏಳಿಂಜೆ.
*ವಾರಿಜ ಶಿವರಾಮ ಶೆಟ್ಟಿ ಮತ್ತು ಮಕ್ಕಳು ‘ವಾರಿಜ ನಿವಾಸ’ ಪಂಚಾಯತ್ ಬಳಿ ನಿಟ್ಟೆ.
*ಮಲ್ಲಿಕಾ ವಸಂತ ಅಡಪ ಭಂಡಸಾಲೆ ಕೊಂಪದವು.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*