ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
13/01/2022, 11:54
13.01.2022
*ಯಕ್ಷಮಿತ್ರರು ಮಾಲಾಡಿ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿ ವಯಾ ಮಡಂತ್ಯಾರು.
*ವಿಶ್ವನಾಥ ಆಳ್ವ ‘ಶಿವಪ್ರಸಾದ’ ಗುಂಡಾಳ ಬಡಗಬೆಳ್ಳೂರು ಬಂಟ್ವಾಳ.
*ಅಮೀನ್ ಕಟುಂಬಸ್ಥರು ಬಜಾಲ್ ಗಾಣದಬೆಟ್ಟು ವಯಾ ಪಡೀಲ್ ಮಂಗಳೂರು.
*ಹರೀಶ್ ಕೆ ಮೂಲ್ಯ ‘ಶ್ರೀ ಹರಿಕೃಪಾ’ ಗುರಿಕಾಡು ಬಂಟಕಲ್ಲು ಶಿರ್ವ.
*ಶ್ರೀ ದುರ್ಗಾಪರಮೇಶ್ವರೀ ಆರಾಧನ ಸೇವಾ ಸಮಿತಿ ವಿಷ್ಣುನಗರ ಕೇನ್ಯ ಪಂಜ ಸುಳ್ಯ.
*ಎ.ವಿ. ನಾಗೇಶ್ ಆದಿ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥಬೀದಿಯಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*