ಇತ್ತೀಚಿನ ಸುದ್ದಿ
ಕಟೀಲು ಮೇಳಗಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
09/01/2022, 11:54
09.01.2022
*ಶಮಿತ್ ಚೌಕದ ಪಾಲುಮನೆ ಸುಳ್ಯ ಮಂಚಿ – ಕುಕ್ಕಾಜೆ ಶ್ರೀ ಸಿದ್ಧಿವಿನಾಯಕ ಮಂದಿರದ ಬಳಿ.
*ಸುಂದರೇಶ್ ಪ್ರಶಾಂತ್ ನಗರ ದೇರೆಬೈಲು ಕೊಂಚಾಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಸೌಂದರ್ಯ ರಮೇಶ್ ಸೌಂದರ್ಯ ಸಾರಸ್ವತ ಕಾಲನಿ ಕೊಲ್ಯ ಸೋಮೇಶ್ವರ ಉಳ್ಳಾಲ.
*ಲಕ್ಷ್ಮೀ ಮೂಲ್ಯೆದಿ ಕೋಡಿಕೆರೆ ಕುಳಾಯಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಪಡುಪೆರಾರ ಹತ್ತು ಸಮಸ್ತರು ಪಡೀಲು ಶ್ರೀ ಅಯ್ಯಪ್ಪ ಸೇವಾ ಸಮಿತಿ ವಯಾ ಬಜಪೆ.
*ಹೇಮಚಂದ್ರ ಶೆಟ್ಟಿಗಾರ್ ‘ಅಕ್ಷಯ ನಿವಾಸ’ ರಾಯಿ ಕೊಲ್ಯ ಬಂಟ್ವಾಳ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*