ಇತ್ತೀಚಿನ ಸುದ್ದಿ
ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ಓದಿ ನೋಡಿ
10/12/2021, 09:37

10.12.2021
*ಪದ್ಮನಾಭ ಶೆಟ್ಟಿ ಮೊಗರುಮನೆ ಕುಂಜತ್ತಬೈಲು – ಶ್ರೀ ಕ್ಷೇತ್ರ ಕಟೀಲು ಸರಸ್ವತಿ ಸದನದಲ್ಲಿ.
*ಜಗನ್ನಾಥ ಅಮೀನ್ ಹೊಯಿಗೆ ಮನೆ ಪೆರ್ಮುದೆ.
*ಉದಯ ಶೆಟ್ಟಿ ‘ಶ್ರೀ ದುರ್ಗಾ ಇಂಡಸ್ಟ್ರಿಯಲ್ಸ್’ ಕುಕ್ಕಟ್ಟೆ ವಯಾ ಬಳ್ಕುಂಜ.
*ಕರುಣಾಕರ ಶೆಟ್ಟಿ ‘ಮಾತೃಶ್ರೀ’ ಖಂಡಿಗೆ ಚೇಳಾಯೂರು ಎಂ.ಆರ್.ಪಿ.ಎಲ್ ಕಾಲನಿ.
*ವಸಂತ ಶೆಟ್ಟಿ ಕೂರಿಯಾಳ ಪಡುಮನೆ ವಾಮದಪದವು ಕಲಾಕುಂಜ.
*ದಿ| ಲಕ್ಷ್ಮೀನರಸಿಂಹ ಪ್ರಭು ಇವರ ಸ್ಮರಣಾರ್ಥ ಮಕ್ಕಳು ‘ಶ್ರೀನಾಥ್’ ಕದ್ರಿ ರಾಜಾಂಗಣದಲ್ಲಿ.