ಇತ್ತೀಚಿನ ಸುದ್ದಿ
ನ.23ರಿಂದ ಬೆಳೆ ಹಾನಿ ಸಮೀಕ್ಷೆ ಆರಂಭಕ್ಕೆ ರಾಜ್ಯ ಸರಕಾರ ಸೂಚನೆ: ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್
21/11/2021, 20:24
ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ ರಾಯಚೂರು
info.reporterkarnataka@gmail.com
ಅಕಾಲಿಕ ಮಳೆಯಿಂದಾಗಿ ಹಾಳಾದ ಭತ್ತ ಮತ್ತು ತೊಗರಿ ಸೇರಿದಂತೆ ಇತರೆ ಬೆಳೆಗಳ ಸಮೀಕ್ಷೆಯನ್ನು ನ. 23 ರಿಂದ ನಡೆಸುವಂತೆ ಸರ್ಕಾರ ಸೂಚನೆ ನೀಡಿದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು.
ಭಾನುವಾರ ಬೆಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿದ ನಂತರ ಭೇಟಿಯಾದ ಸುದ್ದಿಗಾರರ ಜತೆ ಮಾತನಾಡಿ ‘ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯಿಂದ ಭತ್ತ, ತೊಗರಿ ಸೇರಿದಂತೆ ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಸರ್ಕಾರ ಕೃಷಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜತೆ ಫೋನ್ ನಲ್ಲಿ ಸಂಪರ್ಕ ಮಾಡಿ ಈಗಾಗಲೇ ಸರ್ವೇ ಕಾರ್ಯ ಮಾಡಲು ಡಿಸಿ ಮತ್ತು ತಹಶೀಲ್ದಾರ್ ಗಳಿಗೆ ಸೂಚಿಸಿದೆ. ನ.23 ರಿಂದ ಬೆಳೆ ಹಾನಿ ಸರ್ವೇ ಕಾರ್ಯ ಆರಂಭವಾಗಲಿದೆ ಎಂದರು. ಮುಖಂಡರ ಬಸವಂತರಾಯ ಕುರಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ರೈತಮೋರ್ಚಾ ಉಪಾಧ್ಯಕ್ಷ ರಾಂಬಾಬು ದಿನ್ನಿ ಕ್ಯಾಂಪ್, ವೆಂಕಟೇಶ್ ಬೋವಿ, ಬಸವರಾಜ ನಾಯಕ್ ಸಂಕನೂರ ಬಸವರಾಜ್ ಚಿಕ್ಕದಿನ್ನಿ ಸೇರಿದಂತೆ ಇದ್ದರು.
ಮಳೆಯಿಂದ ಹಾನಿಯಾಗಿರುವ ಭತ್ತದ ಗದ್ದೆಗಳಿಗೆ ಭೇಟಿ ನೀಡುವ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಪ್ರತಾಪಗೌಡ ಪಾಟೀಲ್ ರೈತರ ಜತೆ ಚರ್ಚೆ ಮಾಡಿ ಸರ್ಕಾರ ಈಗಾಗಲೇ ಸರ್ವೇ ಕಾರ್ಯ ಮಾಡಲು ಡಿಸಿ ಮತ್ತು ತಹಶೀಲ್ದಾರ್ ಇವರಿಗೆ ಸೂಚಿಸಲಾಗಿದೆ ಮಂಗಳವಾರದಿಂದ ಸರ್ವೇ ಕಾರ್ಯ ಆರಂಭವಾಗಲಿದೆ ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವಂತರಾಯ ಕುರಿ ಸರ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ರೈತಮೋರ್ಚಾ ಉಪಾಧ್ಯಕ್ಷ ರಾದ ರಾಂಬಾಬು ದಿನ್ನಿ ಕ್ಯಾಂಪ್ ವೆಂಕಟೇಶ್ ಬೋವಿ ಬಸವರಾಜ ನಾಯಕ್ ಸಂಕನೂರ ಬಸವರಾಜ್ ಚಿಕ್ಕದಿನ್ನಿ ಅನೇಕ ರೈತ ಮುಖಂಡರು ಉಪಸ್ಥಿತಿರಿದ್ದರು .
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಮತ ಚಲಾಯಿಸಿದ ಸನ್ಮಾನ್ಯ ಶ್ರೀ ಪ್ರತಾಪ್ ಗೌಡ ಪಾಟೀಲ್ ಜನಪ್ರಿಯ ನಾಯಕ ಮಾಜಿ ಶಾಸಕರು ಮಸ್ಕಿ ಕನ್ನಡ ಪರಿಷತ್ ಚುನಾವಣೆ ಮತ ಚಲಾವಣೆ ಮಾಡಿದರು ಕ್ಷಣ
ಮಳೆಯಿಂದ ಹಾನಿಯಾಗಿರುವ ಭತ್ತದ ಗದ್ದೆಗಳಿಗೆ ಭೇಟಿ ನೀಡಿದ ಜನಪ್ರಿಯ ನಾಯಕರಾದ ಸನ್ಮಾನ್ಯ ಶ್ರೀ ಪ್ರತಾಪಗೌಡ ಪಾಟೀಲ್ ರೈತರ ಜತೆ ಚರ್ಚೆ ಮಾಡಿ ಸರ್ಕಾರದ ನಿನ್ನೆ ಕೃಷಿ ಸಚಿವರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಫೋನ್ ಮುಖಾಂತರ ಮಾತನಾಡಿದ್ದೇನೆ ಎಂದು ತಿಳಿಸಿದರು ಈಗಾಗಲೇ ರೈತರ ಹೊಲಗಳಿಗೆ ಹೋಗಿ ಭತ್ತ ಮತ್ತು ತೊಗರಿ ಇನ್ನಿತರ ಎಲ್ಲಾ ಬೆಳೆಗಳನ್ನು ಸರ್ವೇ ಕಾರ್ಯ ಮಾಡಲು ಡಿಸಿ ಮತ್ತು ತಹಶೀಲ್ದಾರ್ ಇವರಿಗೆ ಸೂಚಿಸಲಾಗಿದೆ ಮಂಗಳವಾರದಿಂದ ಸರ್ವೇ ಕಾರ್ಯ ಆರಂಭವಾಗಲಿದೆ ಎಂದು ಮಾತನಾಡಿದರು ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಬಸವಂತರಾಯ ಕುರಿ ಸರ್ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಶರಣಬಸವ ಸೊಪ್ಪಿಮಠ ರೈತಮೋರ್ಚಾ ಉಪಾಧ್ಯಕ್ಷ ರಾದ ರಾಂಬಾಬು ದಿನ್ನಿ ಕ್ಯಾಂಪ್ ವೆಂಕಟೇಶ್ ಬೋವಿ ಬಸವರಾಜ ನಾಯಕ್ ಸಂಕನೂರ ಬಸವರಾಜ್ ಚಿಕ್ಕದಿನ್ನಿ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.