10:23 PM Friday18 - April 2025
ಬ್ರೇಕಿಂಗ್ ನ್ಯೂಸ್
Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ… ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ಧಗಂಗ ಶ್ರೀಗಳ ಹೆಸರಿಡುವ ಕುರಿತು ಸಿಎಂ ಜತೆ ಚರ್ಚೆ:…

ಇತ್ತೀಚಿನ ಸುದ್ದಿ

ಪ್ರಭಾವಿ ರಾಜಕಾರಣಿ, ಉದ್ಯಮಿ ಶೇಖರಪ್ಪ ತಳವಾರ್ ಇನ್ನಿಲ್ಲ

27/05/2021, 15:59

ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅಂತರಗಂಗೆ
info.reporterkarnataka@gmail.com

ಮಸ್ಕಿ ಕ್ಷೇತ್ರಕ್ಕೆ ಸಂಬಂಧಿಸಿದ ಕಳೆದ ವರ್ಷಗಳಿಂದ ಇಳಕಲ್ಲಿನ ಬಹು ಗ್ರಾನೆಟ್ ಉದ್ಯಮಿ ಶೇಖರಪ್ಪ ತಳವಾರ್ ಇಂದು ನಿಧನರಾದರು. 

ಅವರು ಕಳೆದ ಬಹಳ ವರ್ಷಗಳಿಂದ ಮಸ್ಕಿ ಕ್ಷೇತ್ರಕ್ಕೆ ಅಭಿಮಾನಿ ಚಿರಋಣಿ ಆಗಿ ಕಳೆದ ಶಾಸಕರ ಚುನಾವಣೆಯಲ್ಲಿ ಬಿಎಸ್ಸಾರ್ ಪಕ್ಷದಿಂದ ಸ್ಪರ್ಧಿಸಿ ಅಧಿಕ ಮತಗಳಿಂದ ಸೋಲು ಕಂಡಿದ್ದರು. ನಂತರ ಬಿಜೆಪಿ ಪಕ್ಷದಲ್ಲಿ ಪ್ರಭಾವಿ ರಾಜಕಾರಣಿಯಾಗಿ ಸೇವೆ ಮಾಡುವುದರ ಮುಖಾಂತರ ತಮ್ಮ ಕೆಲಸದ ಜೊತೆಗೆ ಹೆಸರು ಮಾಡಿದ್ದರು. ಅವರಿಗೆ ಬಹು ದಿನಗಳಿಂದ ಅನಾರೋಗ್ಯ ಇರುವುದರಿಂದ ಇಂದು ನಿಧನರಾಗಿದ್ದಾರೆ. ಮಸ್ಕಿ ಕ್ಷೇತ್ರಕ್ಕೆ ಅಭಿಮಾನಿಗಳಿಗೆ ಬಹಳ ನಂಟು ಅವರದು ಅಲ್ಲದೆ ಸಚಿವ ಬಿ. 

ಶ್ರೀರಾಮುಲು ಅವರ ಆಪ್ತ ಸ್ನೇಹಿತರಾಗಿದ್ದರು ಅವರ ಪರವಾಗಿ ಶ್ರೀ ರಾಮುಲು ಅಭಿಮಾನಿ ಬಳಗದಿಂದ ಬಿಜೆಪಿ ಪಕ್ಷದ ಎಲ್ಲಾ ಕಾರ್ಯಕರ್ತರ ಬಳಗದಿಂದ ಶೇಖರಪ್ಪ ತಳವಾರ್ ಅವರಿಗೆ ಸಂತಾಪ ಸೂಚಿಸಿದ್ದಾರೆ. ಹಿರಿಯ ಬಿಜೆಪಿ ರಾಜಕಾರಣಿ ಮಲ್ಲಪ್ಪ ಚಿತ್ತಾಪುರ್ 

ಅಂಕುಶದೊಡ್ಡಿ, ಮಾಜಿ ಶಾಸಕ ಪ್ರತಾಪ್ ಗೌಡ, ಪಾಟೀಲ್ ಅಪ್ಪಾಜಿ ಗೌಡ್ರು ಕಾರ್ಲ್ ಕುಂಟೆ ವಿಶ್ವನಾಥ್,  ಅಮೀನಗಡ ಸಂಗಮೇಶ್, ಹತ್ತಿಗುಡ್ಡ ಶಿವಪುತ್ರ, ಹರಳಹಳ್ಳಿ ಶಿವಶರಣಯ್ಯ, ಸೊಪ್ಪಿಮಠ ಬಸವಂತ್ರಾಯ,  ಜಿಲ್ಲಾ ಪಂಚಾಯತ್ ಅಧ್ಯಕ್ಷ ಹಾದಿಮನಿ ವೀರ ಲಕ್ಷ್ಮಿ, ಮಸ್ಕಿ ನೂತನ ಶಾಸಕ ಬಸನಗೌಡ ತುರ್ವಿಹಾಳ್ , ಕೃಷ್ಣ ಚಿಗರಿ ಆರ್ ಕೆ ನಾಯಕ್, ಶರಣು ನಾಯಕ್, ಮಲ್ಲಿಕಾರ್ಜುನ್ ಪಾಟೀಲ್  ಅವರಿಗೆ ಸಂತಾಪ ಸೂಚಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು