ಇತ್ತೀಚಿನ ಸುದ್ದಿ
ಶಾಸಕ ಉಮಾನಾಥ ಕೋಟ್ಯಾನ್ ಅವರಿಂದ ವೃತ್ತಂ ಚಿತ್ರದ ಪೋಸ್ಟರ್ ಬಿಡುಗಡೆ
06/09/2021, 16:39
ಮಂಗಳೂರು(reporterkarnataka.com)
3ಎಂ ಸ್ಟುಡಿಯೋ ಪ್ರಸ್ತುತಪಡಿಸುವ ವೃತ್ತಂ ಕಿರು ಚಿತ್ರದ ಪೋಸ್ಟರನ್ನು ಶಾಸಕ ಉಮಾನಾಥ ಕೋಟ್ಯಾನ್ ಭಾನುವಾರ ಬಿಡುಗಡೆಗೊಳಿಸಿದರು.
ಈ ಚಿತ್ರದ ನಿರ್ದೇಶಕ ಶ್ರೇಯಸ್ ಜಿಎಸ್, ಚಿತ್ರಕಥೆ ಹಾಗೂ ಸಹಾಯಕ ನಿರ್ದೇಶಕ ಜಿಶನ್ ಜಿಪಿ, ಪ್ರಶಾಂತ್ ಧರ್ಮಸ್ಥಳ, ಶ್ರೇಯಸ್ ಚೇಯು, ಜಿತೇಶ್ ಉನರ್ಗರ್, ರಾಜೇಶ್ ಎಚ್ ಪಿ. ಮುಖ್ಯಭೂಮಿಕೆಯಲ್ಲಿರುವ ಮನೀಷ್ ಶೆಟ್ಟಿ ಉಪ್ಪಿರ ಮತ್ತಿತರರು ಉಪಸ್ಥಿತರಿದ್ದರು
ಯುವ ಪ್ರತಿಭೆಗಳು ಕೂಡಿಕೊಂಡು ನಿರ್ಮಿಸಿರುವ ಈ ಕಿರುಚಿತ್ರದಲ್ಲಿ ಶಿವನ್ ಸುವರ್ಣ ಗುಂಡ್ಯಡ್ಕ, ಶ್ವೇತಾ ಪೂಜಾರಿ, ವಿಜಯ್ ಕುಂದರ್, ದೀಪಕ್ ಅರಲ, ಸೂರಜ್ ಶೆಟ್ಟಿ, ಮಹೇಶ್ ಕುಲಾಲ್, ಪ್ರಸಾದ್ ಕೊಳಂಬೆ ಮತ್ತಿತರರು ತಾರಾಂಗಣದಲ್ಲಿದ್ದಾರೆ.