ಮಂಗಳೂರು(reporterkarnataka news):

ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಂದು ಸುವರ್ಣಾವಕಾಶ ತೆರೆದಿದೆ. ಸಂಸ್ಥೆಯು ಸ್ನಾತಕೋತ್ತರ ಸಾಮಾನ್ಯ ಪ್ರವೇಶ ಪರೀಕ್ಷೆ- ಪಿಜಿಸಿಇಟಿ ಟ್ರೈನಿಂಗ್ (ಪೋಸ್ಟ್ ಗ್ರಾಜ್ಯುವೇಟ್ ಕಾಮನ್ ಎಂಟ್ರೆನ್ಸ್ ಟೆಸ್ಟ್) ತರಬೇತಿ ನೀಡಲಿದೆ. ಆನ್ ಲೈನ್ ಮೂಲಕ ಲೈವ್ ತರಗತಿಯನ್ನು ನಡೆಸಲಿದೆ.

ಕೋರ್ಸ್ ನ ವೈಶಿಷ್ಟ್ಯಗಳು

* ಸಮಗ್ರ ಅಧ್ಯಯನ

* ಫಲಿತಾಂಶ ಆಧಾರಿತ

*  65 ದಿನಗಳ ಅವಧಿ

* ಪ್ರತಿದಿನ 1 ತಾಸು

* ಸೋಮವಾರದಿಂದ ಶನಿವಾರದ ವರೆಗೆ

* ನುರಿತ ಉಪನ್ಯಾಸಕರ ತಂಡ

* ಆಳ ಅಧ್ಯಯನ ಮತ್ತು ಹಿಂದಿನ ವರ್ಷದ ಪರೀಕ್ಷೆ ಆಧಾರದಲ್ಲಿ ಕಲಿಕೆ ಸಾಮಗ್ರಿಗಳನ್ನು ಸಿದ್ದಪಡಿಸಲಾಗಿದೆ.

* ವಾರದಲ್ಲಿ ಒಂದು ದಿನ ಪ್ರಚಲಿತ ವಿದ್ಯಮಾನಗಳ ಕುರಿತು ರೆಕಾರ್ಡೆಡ್ ಕ್ಲಾಸ್

* ಸಂದೇಹ ಪರಿಹಾರ ಸೆಷನ್ಸ್

ಕೋರ್ಸ್ ಫೀಸು  3500 ರೂ.

ತರಗತಿ ಆರಂಭ: 1.5.2021

ತರಗತಿಗಾಗಿ ನೋಂದಾಯಿಸಿಕೊಳ್ಳಲು ಶ್ಲಾಘ್ಯ ವೆಬ್ ಸೈಟ್www.shlaghya.in ಅಥವಾ ವಾಟ್ಸಾಪ್ 7349327494 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ Raksha Shivadurga Shetty

Academic Director

Shlaghya Training Institute

KSSM Complex, Airport Road,

Bondel, Mangaluru 575008

9481916781

Email: shlaghya.mangalurul@gmail.com

ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *