ಮಂಗಳೂರಿನ ಶ್ಲಾಘ್ಯದಲ್ಲಿ ಬ್ಯಾಂಕಿಂಗ್, ಎಲ್ ಐಸಿ, ಎಸ್ ಎಸ್ ಸಿ ಫೌಂಡೇಶನ್ ಕೋರ್ಸ್ ತರಬೇತಿ !ಮಂಗಳೂರು(reporterkarnataka news): ಬ್ಯಾಂಕಿಂಗ್, ಎಲ್ಲೈಸಿ, ಎಸ್ ಎಸ್ ಸಿ ಪ್ರವೇಶ ಪರೀಕ್ಷೆಗೆ ನಗರದ ಬೊಂದೇಲ್ ನಲ್ಲಿರುವ ಪ್ರತಿಷ್ಠಿತ ಶ್ಲಾಘ್ಯ ತರಬೇತಿ ಸಂಸ್ಥೆಯಯಲ್ಲಿ ಫೌಂಡೇಶನ್ ಕೋರ್ಸ್ ಸೌಲಭ್ಯ ದೊರೆಯಲಿದೆ. 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಕೂಡ ತರಬೇತಿ ಪಡೆಯಲು ಅವಕಾಶವಿದೆ.

ಕೋರ್ಸ್ ನ ವೈಶಿಷ್ಟ್ಯಗಳು

* ರೆಕಾರ್ಡೆಡ್ ಕ್ಲಾಸ್

* 30 ತರಗತಿಗಳು

* ದಿನಕ್ಕೆ ಒಂದು ತಾಸು

* ಫೀಸು ಕೇವಲ 300 ರೂ.

ತರಗತಿಗಾಗಿ ನೋಂದಾಯಿಸಿಕೊಳ್ಳಲು ಶ್ಲಾಘ್ಯ ವೆಬ್ ಸೈಟ್www.shlaghya.in ಅಥವಾ ವಾಟ್ಸಾಪ್ 7349327494 ಸಂಪರ್ಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ Raksha Shivadurga Shetty

Academic Director

Shlaghya Training Institute

KSSM Complex, Airport Road,

Bondel, Mangaluru 575008

9481916781

Email: shlaghya.mangalurul@gmail.com

ಇವರನ್ನು ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *