9:22 PM Monday15 - December 2025
ಬ್ರೇಕಿಂಗ್ ನ್ಯೂಸ್
ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ… ಸಂವಿಧಾನ ಪ್ರತಿ ಹಿಡಿದು ಈಗದನ್ನೇ ಗಾಳಿಗೆ ತೂರುತ್ತಿದ್ದಾರೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ… ಮಹಿಳೆಯರು ಅನ್ಯಾಯದ ವಿರುದ್ದ ಕಿತ್ತೂರು ಚೆನ್ನಮ್ಮ, ದುರ್ಗಾದೇವಿ ಆಗಬೇಕು: ಮಾಜಿ ಸಿಎಂ ಬಸವರಾಜ… ಮಡಿಕೇರಿ ಆಂಟಿ ಹನಿಟ್ರ್ಯಾಪ್ ಗೆ ಸಿಕ್ಕಿಬಿದ್ದ ಮಂಡ್ಯದ ಯುವಕ: ರಾತ್ರಿಯಿಡೀ ಗೂಸಾ; ಹಣ್ಣಕ್ಕೆ… ಮಡಿಕೇರಿಯಲ್ಲಿ ಆಂಧ್ರದ ನಕಲಿ ಪೊಲೀಸರ ಓಡಾಟ: ಪ್ರಕರಣ ದಾಖಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವಿಭಜನೆಗೆ ಕ್ರಮ: ವಿಧಾನ ಸಭೆಯಲ್ಲಿ ಸಚಿವ ಬಿ.ಎಸ್.ಸುರೇಶ್ ದ್ವೇಷ ಭಾಷಣಕ್ಕೆ 10 ವರ್ಷ ಜೈಲು ಶಾಸನ ಕಾಂಗ್ರೆಸ್ ನ ಕ್ರೂರ ಸಂಪ್ರದಾಯದ… ಚಿಕ್ಕಮಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ: ವಿಧಾನ ಪರಿಷತ್ ನಲ್ಲಿ ಸರಕಾರ…

ಇತ್ತೀಚಿನ ಸುದ್ದಿ

ರಾಜ್ಯ ವಿಧಾನ ಸಭೆ ಚುನಾವಣೆ: ಕಾಂಗ್ರೆಸ್ 2ನೇ ಪಟ್ಟಿ ಬಿಡುಗಡೆ

06/04/2023, 11:59

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆಗೆ ಮೇ 10ರಂದು ನಡೆಯಲಿರುವಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷವು 2ನೇ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. 42 ಮಂದಿ ಅಭ್ಯರ್ಥಿ ಗಳ ಪಟ್ಟಿ ಕೆಳಗಿನಂತಿದೆ.

ನಿಪ್ಪಾಣಿ – ಕನಕಸಾಹೇಬ್ ಪಾಟೀಲ್
ಗೋಕಾಕ್ – ಮಹಾಂತೇಶ್ ಕಡದಿ
ಕಿತ್ತೂರು – ಬಾಬಾಸಾಹೇನ್ ಡಿ ಪಾಟೀಲ್
ಸವದತ್ತಿ ಯಲ್ಲಮ್ಮ – ವಿಶ್ವಾಶ್ ವಸಂತ್ ವೈದ್ಯ
ಮುಧೋಳ್ (ಎಸ್‌ಸಿ) – ರಾಮಪ್ಪ ಬಾಳಪ್ಪ ತಿಮ್ಮಾಪೂರ್
ಬೀಳಗಿ – ಜೆ.ಟಿ ಪಾಟೀಲ್
ಬಾದಾಮಿ – ಭೀಮಸೇನ್ ಬಿ ಚಿಮ್ಮನಟ್ಟಿ
ಬಾಗಲಕೋಟೆ – ಹುಲ್ಲಪ್ಪ ವೈ ಮೇಟಿ
ಬಿಜಾಪುರ ನಗರ – ಅದ್ಬುಲ್ ಹಮೀದ್ ಖಾಜಸಾಹೇಬ್ ಮುಶ್ರಿಫ್
ನಾಗಠಾಣ (ಎಸ್‌ಸಿ) ವಿಠ್ಠಲ್ ಕಟಕದೊಂಡ್
ಅಫಜಲಪುರ – ಎಂ.ವೈ ಪಾಟೀಲ್
ಯಾದಗಿರಿ – ಚನ್ನರೆಡ್ಡಿ ಪಾಟೀಲ್
ಗುರುಮಿಠಕಲ್ – ಬಾಬುರಾವ್ ಚಿಂಚನಸೂರ್
ಗುಲ್ಬರ್ಗ ದಕ್ಷಿಣ- ಅಲ್ಲಮಪ್ರಭು ಪಾಟೀಲ್
ಬಸವಕಲ್ಯಾಣ – ವಿನಯ್ ಧರಂ ಸಿಂಗ್
ಗಂಗಾವತಿ – ಇಕ್ವಾಲ್ ಅನ್ಸಾರಿ
ನರಗುಮದ್ – ಬಿ.ಆರ್ ಯಾವಗಲ್
ಧಾರವಾಡ – ವಿನಯ್ ಕುಲಕರ್ಣಿ
ಕಲಘಟಗಿ – ಸಂತೋಷ್ ಲಾಡ್
ಸಿರಸಿ – ಭೀಮಣ್ಣ ನಾಯ್ಕ್
ಯೆಲ್ಲಾಪುರ – ವಿ.ಎಸ್ ಪಾಟೀಲ್
ಕೂಡ್ಲಿಗಿ (ಎಸ್‌ಸಿ) ಡಾ.ಶ್ರೀನಿವಾಸ್ ಎನ್.ಟಿ
ಮೊಳಕಾಲ್ಮೂರು – ಎನ್.ವೈ ಗೋಪಾಲಕೃಷ್ಣ
ಚಿತ್ರದುರ್ಗ – ಕೆ.ಸಿ ವೀರೇಂದ್ರ
ಹೊಳ್ಕಕೆರೆ – ಆಂಜನೇಯ ಎಚ್
ಚನ್ನಗಿರಿ – ಬಸವರಾಜು ವಿ ಶಿವಗಂಗ
ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್
ಉಡುಪಿ – ಪ್ರಸಾದರಾಜ್ ಕಂಚನ್
ಕಡೂರ್ – ಆನಂದ ಕೆ.ಎಸ್
ತುಮಕೂರು ನಗರ – ಇಕ್ಬಾಲ್ ಅಹ್ಮದ್
ಗುಬ್ಬಿ – ಎಸ್.ಆರ್ ಶ್ರೀನಿವಾಸ್
ಯೆಲಹಂಕ – ಕೇಶವ ರಾಜಣ್ಣ
ಯಶವಂತಪುರ – ಎಸ್.ಬಾಲರಾಜ್‌ ಗೌಡ
ಮಹಾಲಕ್ಷ್ಮಿ ಲೇಔಟ್ – ಕೇಶವ ಮೂರ್ತಿ
ಪದ್ಮನಾಭನಗರ – ವಿ.ರಘುನಾಥ ನಾಯ್ಡು
ಮೇಲುಕೋಟೆ – ಸರ್ವೋದಯ ಕರ್ನಾಟಕ ಪಕ್ಷದ ದರ್ಶನ್ ಪುಟ್ಟಣ್ಣಯ್ಯನವರಿಗೆ ಬೆಂಬಲ
ಮಂಡ್ಯ – ಪಿ. ರವಿಕುಮಾರ್
ಕೆ.ಆರ್ ಪೇಟೆ – ಬಿ.ಎಲ್ ದೇವರಾಜ್
ಬೇಲೂರು – ಬಿ.ಶಿವರಾಂ
ಮಡಿಕೇರಿ – ಡಾ.ಮಂತರ್ ಗೌಡ
ಚಾಮುಂಡೇಶ್ವರಿ – ಸಿದ್ದೇಗೌಡ
ಕೊಳ್ಳೇಗಾಲ – ಎ.ಆರ್ ಕೃಷ್ಣ ಮೂರ್ತಿ

ಇತ್ತೀಚಿನ ಸುದ್ದಿ

ಜಾಹೀರಾತು