ಇತ್ತೀಚಿನ ಸುದ್ದಿ
ವಿ.ಕೆ. ಫರ್ನಿಚರ್ ಅಂಡ್ ಎಲೆಕ್ಟ್ರಾನಿಕ್ಸ್: ಈ ದೀಪಾವಳಿಗೆ ‘ದಿಯಾ ವಿತ್ ರಂಗೋಲಿ’ ಸ್ಪರ್ಧೆಗೆ ಸಿದ್ಧರಾಗಿರಿ!
17/10/2025, 11:11

ಮಂಗಳೂರು(reporterkarnataka.com): ವಿ.ಕೆ ಫರ್ನಿಚರ್ ಅಂಡ್ ಎಲೆಕ್ಟ್ರಾನಿಕ್ಸ್ ವತಿಯಿಂದ “Diya With Rangoli Competition – 2025” ಎಂಬ ಆಕರ್ಷಕ ಸ್ಪರ್ಧೆ ಆಯೋಜಿಸಲಾಗಿದೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರಂಗೋಲಿ ಮತ್ತು ದಿಯಾ ವಿನ್ಯಾಸವನ್ನು ಪ್ರದರ್ಶಿಸಿ ₹10,000 ಮೌಲ್ಯದ ಗಿಫ್ಟ್ ವೌಚರ್ ಗೆಲ್ಲುವ ಅವಕಾಶವನ್ನು ಭಾಗವಹಿಸುವವರಿಗೆ ನೀಡಲಾಗಿದೆ.
ಸ್ಪರ್ಧೆಯ ಅವಧಿ: ಅಕ್ಟೋಬರ್ 20ರಿಂದ ಅಕ್ಟೋಬರ್ 24, 2025ರವರೆಗೆ.
ಭಾಗವಹಿಸುವ ವಿಧಾನ:
•ಸ್ಪರ್ಧೆಯಲ್ಲಿ ಭಾಗವಹಿಸಲು ಇನ್‌ಸ್ಟಾಗ್ರಾಂನಲ್ಲಿ @vkfurniture_electronics ಪುಟವನ್ನು ಫಾಲೋ ಮಾಡಬೇಕು.
•ದಿಯಾ ಇರಿಸಿದ ಸುಂದರವಾದ ರಂಗೋಲಿಯ ಚಿತ್ರವನ್ನು ಪೋಸ್ಟ್ ಹಾಗೂ ಸ್ಟೋರಿಯಾಗಿ ಅಪ್ಲೋಡ್ ಮಾಡಬೇಕು.
•ಪೋಸ್ಟ್‌ನಲ್ಲಿ @vkfurniture_electronics ಟ್ಯಾಗ್ ಮಾಡಿ, #vkfurnitureandelectronicsRangoliwithdiya ಹ್ಯಾಶ್‌ಟ್ಯಾಗ್ ಬಳಸಬೇಕು.
•ಹೆಚ್ಚು ಲೈಕ್ ಮತ್ತು ಶೇರ್ ಪಡೆದ ಪೋಸ್ಟ್‌ಗಳಿಗೆ ಗೆಲ್ಲುವ ಹೆಚ್ಚಿನ ಅವಕಾಶ.
ಗಮನಿಸಿ: ರಂಗೋಲಿ ದೀಪಾವಳಿ ಕಾಲದಲ್ಲಿಯೇ (2025) ಸೃಜಿಸಲ್ಪಟ್ಟಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 87488 00666
ಅಥವಾ ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಿ: VK Furniture & Electronics