ಇತ್ತೀಚಿನ ಸುದ್ದಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಕೃಷ್ಣ ಸಕ್ಕರೆ ಕಾರ್ಖಾನೆಯ ನಿಗಮ ನಿಯಮಿತ ವಾರ್ಷಿಕ ಸಭೆ
03/11/2021, 16:03
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಕೊರೊನಾ ಮಹಾಮಾರಿ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರಕಾರದ ಕೋರೋಣ ನಿಯಮದಂತೆ ಸರ್ವಸಾಧಾರಣ ಸಭೆಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಯಿತು .
ಕಾರ್ಖಾನೆಯ ಈ ಸಭೆಗೆ ಕಾರ್ಖಾನೆಯ ಸಿಬ್ಬಂದಿಗಳು ಹಾಗೂ ಆಡಳಿತ ಮಂಡಳಿ ಮತ್ತು ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು ಭಾಗಿಯಾಗಿದ್ದರು
ಇದೇ ವೇಳೆ ಕಾರ್ಖಾನೆಯ ಅಧ್ಯಕ್ಷ ಪರಪ್ಪ ಸವದಿ ಮಾತನಾಡಿ, ಈಗಾಗಲೇ ನಮ್ಮ ಕಾರ್ಖಾನೆಯಿಂದ ಕೊಟ್ಟಮಾತಿನಂತೆ 200 ರೈತರ ಖಾತೆಗೆ ಜಮಾ ಮಾಡಲಾಗಿದೆ. ಈ ಸಲ ಈ ವರ್ಷವೂ ಸಹ ಕೇಂದ್ರ ಸರ್ಕಾರದ frp ಬೆಲೆಯ ಹಾಗೆ ರೈತರಿಗೆ ಹಣ ನೀಡಲಾಗುವುದು ಎಂದರು.