6:21 PM Tuesday25 - November 2025
ಬ್ರೇಕಿಂಗ್ ನ್ಯೂಸ್
Kodagu | ಅಪಘಾತಕ್ಕೆ ಈಡಾಗಿ ಗಂಭೀರ ಸ್ಥಿತಿಯಲ್ಲಿ ಪುತ್ರ: ನೊಂದ ತಾಯಿ ಕೆರೆಗೆ… ಅಕ್ರಮ‌ ಆಸ್ತಿ ಸಂಪಾದನೆ ಆರೋಪ: ಕೊಡಗು ಪಿಡಬ್ಲ್ಯುಡಿ ಎಂಜಿನಿಯರ್ ಕಚೇರಿ, ಮನೆ ಮೇಲೆ… Yadagiri | ವಿದ್ಯುತ್ ಕಳ್ಳತನ ನಿಯಂತ್ರಣ, ಟಿಸಿಗಳ ಸಮರ್ಪಕ ನಿರ್ವಹಣೆಗೆ ಇಂಧನ ಸಚಿವ… ಹಿಂದೂ ಧರ್ಮ ಮತ್ತು ಭಾರತೀಯತೆ ಎರಡೂ ಒಂದೇ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಉಡುಪಿಗೆ ನ.28ರಂದು ಪ್ರಧಾನಿ ಮೋದಿ ಭೇಟಿ: ಸಾರ್ವತ್ರಿಕ ರಜೆ ಘೋಷಿಸಲು ಶಾಸಕ ಯಶ್… ಬಾಲಿವುಡ್‌ನ ದಿಗ್ಗಜ ನಟ ಧರ್ಮೇಂದ್ರ ನಿಧನ: ಭಾರತೀಯ ಚಿತ್ರರಂಗದ ‘ಹೀ-ಮ್ಯಾನ್’ಗೆ ವಿದಾಯ ನಾನೇ 5 ವರ್ಷ ಸಿಎಂ ಎಂದು ಎದೆಬಡಿದುಕೊಳ್ಳುವ ಸ್ಥಿತಿ ಸಿದ್ದರಾಮಯ್ಯಗೆ ಬರಬಾರದಿತ್ತು: ಬಸವರಾಜ… ಗೋಣಿಕೊಪ್ಪಲು ಸಮೀಪದ ಕೈಕೇರಿ ಬಳಿ ಹಿಟ್ ಅಂಡ್ ರನ್ ಕೇಸ್: ಅಪರಿಚಿತ ವ್ಯಕ್ತಿ… ಐಸಿಡಿಎಸ್ ಸುವರ್ಣ ಮಹೋತ್ಸವ: ಎಐಸಿಸಿ ಅಧ್ಯಕ್ಷ ಖರ್ಗೆಗೆ ಆಹ್ವಾನ ನೀಡಿದ ಸಚಿವೆ ಲಕ್ಷ್ಮೀ… ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ…

ಇತ್ತೀಚಿನ ಸುದ್ದಿ

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಪಟ್ಟಿ ಪ್ರಕಟ; ದಕ್ಷಿಣ ಕನ್ನಡದಿಂದ ಮಂಜುನಾಥ ಭಂಡಾರಿ ಸ್ಪರ್ಧೆ

22/11/2021, 22:21

ಬೆಂಗಳೂರು(reporterkarnataka.com): ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪಕ್ಷವು ತನ್ನ 17 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡಿದ್ದು, ದಕ್ಷಿಣ ಕನ್ನಡದಿಂದ ಮುಂಜುನಾಥ ಭಂಡಾರಿ ಸ್ಪರ್ಧಿಸಲಿದ್ದಾರೆ.

ರಾಜ್ಯ ವಿಧಾನ ಪರಿಷತ್ತಿನ ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇದರಲ್ಲಿ 20 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಕಾಂಗ್ರೆಸ್ ಘೋಷಿಸಿದೆ.

ಅಭ್ಯರ್ಥಿಗಳ ವಿವರ

*ದಕ್ಷಿಣ ಕನ್ನಡ-ಮಂಜುನಾಥ ಭಂಡಾರಿ

*ಉತ್ತರ ಕನ್ನಡ-ಭೀಮಣ್ಣ ನಾಯ್ಕ್

* ಶಿವಮೊಗ್ಗ-ಆರ್.ಪ್ರಸನ್ನ ಕುಮಾರ್

* ಹಾಸನ-ಎಂ.ಶಂಕರ್

* ಚಿಕ್ಕಮಗಳೂರು-ಎ.ವಿ.ಗಾಯತ್ರಿ ಶಾಂತೇಗೌಡ

* ಕೊಡಗು-ಡಾ.ಮಂತರ್‌ಗೌಡ

*ಗುಲ್ಬರ್ಗ(ಕಲಬುರಗಿ)-ಶಿವಾನಂದ ಪಾಟೀಲ್ ಮರ್ತೂರ್

*ಬೆಳಗಾವಿ-ಚನ್ನರಾಜ ಹಟ್ಟಿಹೊಳಿ

*ಹುಬ್ಬಳ್ಳಿ-ಧಾರವಾಡ-ಗದಗ-ಹಾವೇರಿ-ಸಲೀಮ್ ಅಹ್ಮದ್

*ರಾಯಚೂರು-ಶರಣಗೌಡ ಪಾಟೀಲ್

*ಚಿತ್ರದುರ್ಗ-ಬಿ.ಸೋಮಶೇಖರ್

*ತುಮಕೂರು-ಆರ್.ರಾಜೇಂದ್ರ

*ಮಂಡ್ಯ-ಎಂ.ಜಿ.ಗೂಳಿ ಗೌಡ

*ಬೆಂಗಳೂರು ಗ್ರಾಮಾಂತರ-ಎಸ್.ರವಿ

*ಬಿಜಾಪುರ,ಬಾಗಲಕೋಟೆ- ಸುನೀಲ್ ಗೌಡ ಪಾಟೀಲ್

*ಮೈಸೂರು,ಚಾಮರಾಜನಗರ-ಡಾ.ಡಿ.ತಿಮ್ಮಯ್ಯ

*ಬಳ್ಳಾರಿ-ಕೆ.ಸಿ.ಕೊಂಡಯ್ಯ.

ಇತ್ತೀಚಿನ ಸುದ್ದಿ

ಜಾಹೀರಾತು