ಇತ್ತೀಚಿನ ಸುದ್ದಿ
ವ್ಯಾಟಿಕನ್ ಸಿಟಿಯ ಸಭಾಂಗಣದಲ್ಲಿ ಪೋಪ್ – ಸ್ಪೀಕರ್ ಖಾದರ್ ಸೌಹಾರ್ದ ಭೇಟಿ
04/12/2024, 13:15
ವ್ಯಾಟಿಕನ್(reporterkarnataka.com): ರೋಮ್ ನ ವ್ಯಾಟಿಕನ್ ಸಿಟಿಯಲ್ಲಿ ವಿಶ್ವ ಕ್ರೈಸ್ತ ಸಮಾಜದ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರನ್ನು ಇತ್ತೀಚೆಗೆ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್ ಭೇಟಿಯಾಗಿ ಆಶೀರ್ವಾದ ಪಡೆದರು. ಪರಸ್ಪರ ಸಾಮರಸ್ಯ, ಸೌಹಾರ್ದದ ಭಾರತಕ್ಕಾಗಿ ಹಾಗೂ ಸದಾ ಶಾಂತಿ ನೆಲೆಸಲು ಪ್ರಾರ್ಥಿಸುವಂತೆ ಕೋರಿದರು.