ಇತ್ತೀಚಿನ ಸುದ್ದಿ
ಉಡುಪಿ ಜಿಲ್ಲಾ ಎಸ್ಪಿ ವಿಷ್ಣುವರ್ಧನ್ ಗುಪ್ತಚರ ಇಲಾಖೆಗೆ ವರ್ಗಾವಣೆ: ಅಕ್ಷಯ್ ಮಚೀಂದ್ರ ನೂತನ ಎಸ್ಪಿ
16/08/2022, 22:00
ಉಡುಪಿ(reporterkarnataka.com): ಚಿಕ್ಕಮಗಳೂರು ಜಿಲ್ಲಾ ಎಸ್ಪಿ ಯಾಗಿದ್ದ ಹಾಕೆ
ಅಕ್ಷಯ್ ಮಚೀಂದ್ರ ಅವರನ್ನು ಸರಕಾರ ಉಡುಪಿ ಜಿಲ್ಲಾ ಎಸ್ಪಿ ಯಾಗಿ ಸರಕಾರ ಆದೇಶ ಹೊರಡಿಸಿದೆ.
ಕಳೆದೆರಡು ವರ್ಷಗಳಹಿಂದೆ ಅಧಿಕಾರ ವಹಿಸಿಕೊಂಡಿದ್ದ ವಿಷ್ಣುವರ್ಧನ್ ಅವರನ್ನು ಬೆಂಗಳೂರು ಗುಪ್ತಚರ ಇಲಾಖೆಯ ಅಧಿಕ್ಷಕರಾಗಿ ನೇಮಕ ಮಾಡಿದೆ.