ಇತ್ತೀಚಿನ ಸುದ್ದಿ
ಉಡುಪಿ: ಸಿ.ಎಸ್.ಐ ಜುಬಿಲಿ ದೇವಾಲಯದ ಹಂಚು ತೆಗೆದು ಒಳಪ್ರವೇಶಿಸಿದ ಚೋರರು; ನಗದು ಕಳವು
30/11/2021, 10:03
ಉಡುಪಿ(reporterkarnataka.com): ಉಡುಪಿ ತಾಲೂಕು ೭೬-ಬಡಗುಬೆಟ್ಟು ಗ್ರಾಮದ ಮಿಶನ್ ಕಂಪೌಂಡ್ ಸಿ.ಎಸ್.ಐ ಜುಬಿಲಿ ದೇವಾಲಯದ ಹಂಚುಗಳನ್ನು ತೆಗೆದು ಒಳಪ್ರವೇಶಿಸಿ, ದೇವಾಲಯದಲ್ಲಿದ್ದ ನಗದು ರೂ. ೯,೫೦೦/- ಹಾಗೂ ೧೦೦೦೦ ಮೌಲ್ಯದ ಟ್ಯಾಬ್ ಅನ್ನು ಕಳವು ಮಾಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ