ಇತ್ತೀಚಿನ ಸುದ್ದಿ
ಟೋಯಿಂಗ್ ಮಾಡುವಾಗ ವಾಹನದಲ್ಲಿ ಕ್ಯಾಮರಾ, ಮೈಕ್ ಕಡ್ಡಾಯ: ಮುಖ್ಯಮಂತ್ರಿ ಆದೇಶ
01/02/2022, 10:33
ಬೆಂಗಳೂರು(reporterkarnataka.com): ಟೋಯಿಂಗ್ʼ ಬಗ್ಗೆ ಜನರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಇಂದು ಟೋಯೊಂಗ್ ಸ್ಥಿತಿ ನೀತಿ ಪರಿಷ್ಕರಣೆ ಸಂಬಂಧ ಸಭೆ ನಡೆಸಿದ್ದು, ಈ ಸಭೆಯಲ್ಲಿ ಟೋಯಿಂಗ್ ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಬಿ.ಆರ್. ರವಿಕಾಂತೇಗೌಡ, ಸಭೆಯಲ್ಲಿ ಸಿಬ್ಬಂದಿಗೆ ಟೋಯಿಂಗ್ ವಾಹನದಲ್ಲಿ ಕ್ಯಾಮರಾ, ಮೈಕ್ ಕಡ್ಡಾಯವಾಗಿ ಇರಬೇಕು ಎಂದಿದ್ದಾರೆ.