ಭ್ರಷ್ಟಾಚಾರ, ಅವ್ಯವಹಾರ ವಾಸನೆ: ರಾಜಕೀಯ ಸಂತ್ರಸ್ತರ ಗಂಜಿ ಕೇಂದ್ರಗಳೇ ಈ ಭಾಷಾ ಅಕಾಡೆಮಿಗಳು? ಮಂಗಳೂರು(reporterkarnataka.com): ಸಾಹಿತಿಗಳು, ವಿದ್ವಾಂಸರು, ಭಾಷಾ ತಜ್ಞರು, ಕಲಾವಿದರು ಇರಬೇಕಾದ ಅಕಾಡೆಮಿಗಳು ಇಂದು ರಾಜಕೀಯ ಪಕ್ಷಗಳ ಆಟದ ಮೈದಾನವಾಗಿ ಪರಿವರ್ತನೆಗೊಂಡಿದೆ. ಸರಕಾರ ಬದಲಾದಂತೆ ಅಧ್ಯಕ್ಷರನ್ನು ಬದಲಾಯಿಸುವ ಕೆಟ್ಟ ಪರಂಪರೆ ಹುಟ್ಟಿಕೊಂಡಿದೆ. ಇದರ ಪರಿಣಾಮವಾಗಿ ನಿಜವಾದ ಸಾಹಿತಿ, ಕಲಾವ... ಜಾಹೀರಾತು