Olympics | ಭಾರತೀಯ ಕುಸ್ತಿಪಟುಗಳ ಅಮೋಘ ಪ್ರದರ್ಶನ, ಪದಕದಾಸೆ ಮೂಡಿಸಿದ ರವಿ, ದೀಪಕ್ ReporterKarnataka.com ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ನಿಂದ ಭಾರತೀಯ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಭಾರತದ ಸ್ಟಾರ್ ಕುಸ್ತಿಪಟುಗಳಾದ ದೀಪಕ್ ಪುನಿಯಾ ಹಾಗೂ ರವಿ ಕುಮಾರ್ ದಹಿಯಾ ತಮ್ಮ ವಿಭಾಗಗಳಲ್ಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿದ್ದು, ಇನ್ನೊಂದು ಪಂದ್ಯ ಜಯಿಸಿದರೆ ಒ... ಜಾಹೀರಾತು