Shocking News : ಕೋವಿಡ್ 19 ಸೋಂಕಿತಳನ್ನೇ ರೇಪ್ ಮಾಡಿದ ಪುರುಷ ನರ್ಸ್ : 24 ಗಂಟೆಗಳ ಬಳಿಕ ಪ್ರಾಣ ಬಿಟ್ಟ ಸೋಂಕಿತೆ ! ಭೋಪಾಲ್ (Reporter Karnataka News) ಮಧ್ಯ ಪ್ರದೇಶದ ಭೋಪಾಲ್ನ ಆಸ್ಪತ್ರೆಯೊಂದರಲ್ಲಿ ನಡೆದ ಭೀಕರ ಘಟನೆಯಲ್ಲಿ 43 ವರ್ಷದ ಕೋವಿಡ್ ಪಾಸಿಟಿವ್ ಮಹಿಳೆ ಭೋಪಾಲ್ನ ಸರ್ಕಾರಿ ಆಸ್ಪತ್ರೆಯ ವಾರ್ಡ್ ಬಾಯ್ಯಿಂದ ಅತ್ಯಾಚಾರಕ್ಕೊಳಗಾದ 24 ಗಂಟೆಗಳ ಒಳಗೆ ಸಾವನ್ನಪ್ಪಿದ್ದಾಳೆ. 1984 ರ ಭೋಪಾಲ್ ಅನಿಲ ದುರಂತ... ಜಾಹೀರಾತು