TECH KNOWLEDGE | ನಿಮ್ಮ ಮೊಬೈಲ್ ಮಾರಲು ಹೊಟ್ಟಿದ್ದೀರ ? ಮಾರುವ ಮೊದಲು ಈ ಕೆಲಸಗಳನ್ನು ತಪ್ಪದೆ ಮಾಡಿ info.reporterkarnataka@gmail.com ಹೊಸ ಮೊಂಬೈಲ್ ಕೊಂಡಾಗ ಅಥವಾ ಇರುವ ಮೊಬೈಲನ್ನು ಮಾರಬೇಕು ಎನ್ನುವಾಗ ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮಾರಲು ಮುಂದಾಗುತ್ತೇವೆ. ಆದರೆ ಈ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಮೊಬೈಲ್ ಮಾರಿದರೆ ಅನೇಕ ಅನಾಹುತಗಳಿಗೆ ಎಡೆ ಮಾಡಿಕೊಟ್ಟ ಹಾಗೆ ಆಗುತ್ತದ... ಜಾಹೀರಾತು