ಕೊರಗಜ್ಜ ದೈವದ ವಿಡಿಯೋ ಅಸಮಂಜಸವಾಗಿ ಎಡಿಟ್ ಮಾಡಿ ಬಿಡುಗಡೆ : ಬಜಪೆ ಠಾಣೆಗೆ ದೂರು ಬಜಪೆ (reporterkarnataka.com) ತುಳುನಾಡಿನ ಆರಾಧ್ಯದೈವ ಶ್ರೀ ಸ್ವಾಮಿ ಕೊರಗಜ್ಜ ದೈವದ ಅನುಚಿತವಾಗಿ ವಿಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಪ್ರಕರಣದ ಆರೋಪಿಯನ್ನು ಶೀಘ್ರವಾಗಿ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವಂತೆ ಒತ್ತಾಯಿಸಿ, ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಕಾರ್... ಜಾಹೀರಾತು