ತೆರೆಯ ಮರೆಗೆ ಸರಿದ ‘ಅಭಿನಯ ಶಾರದೆ’ : ಇಹಲೋಕ ತ್ಯಜಿಸಿದ ಚಿತ್ರ ರಂಗದ ಹಿರಿಯ ನಟಿ ಜಯಂತಿ ReporterKarntaka.com ಕನ್ನಡ ಚಿತ್ರರಂಗದ ಹಿರಿಯ ನಟಿ, 'ಅಭಿನಯ ಶಾರದೆ' ಎಂದೇ ಖ್ಯಾತರಾಗಿದ್ದ ನಟಿ ಜಯಂತಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಜಯಂತಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅಸ್ತಮಾದಿಂದ ಬಳಲುತ್ತಿದ್ದ ನಟಿ ಜಯಂತಿ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ.... ಜಾಹೀರಾತು