Olympics | ಇತಿಹಾಸ ಸೃಷ್ಟಿಸಿದ ರವಿ ಕುಮಾರ್ ದಹಿಯಾ | ಚಿನ್ನ ಅಥವಾ ಬೆಳ್ಳಿಯನ್ನು ಖಚಿತಗೊಳಿಸಿದ ಕುಸ್ತಿಪಟು Reporterkarnataka.com ಭಾರತದ ಭರವಸೆಯ ಕುಸ್ತಿಪಟು ರವಿಕುಮಾರ್ ದಹಿಯಾ ಪುರುಷರ 57 ಕೆ.ಜಿ ವಿಭಾಗದಲ್ಲಿ ಫೈನಲ್ಗೆ ಪ್ರವೇಶಿಸಿ ಪದಕವನ್ನು ನಿಶ್ಚಯಗೊಳಿಸಿದ್ದಾರೆ. ಈ ಮೂಲಕ ಇತಿಹಾಸ ರಚಿಸಿರುವ ರವಿಕುಮಾರ್ ಬುಧವಾರ ನಡೆದ ಪುರುಷರ 57 ಕೆ.ಜಿ. ಫ್ರಿಸ್ಟೈಲ್ ವಿಭಾಗದ ಸೆಮಿಫೈನಲ್ ಮುಖಾಮುಖಿಯಲ್ಲ... ಜಾಹೀರಾತು